ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವತಿಯಿಂದ ಗೌರವ ಸಮರ್ಪಣ ಕಾರ್ಯಕ್ರಮ
ಟೈಲರ್ ಮತ್ತು ಕಾರ್ಮಿಕ ಸೇವಾ ಅಭಿವೃದ್ಧಿ ಸಂಘ ಮತ್ತು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವತಿಯಿಂದ ಕೊಪ್ಪಳ ಕ್ಷೇತ್ರಮಿತಿ ಕೊಪ್ಪಳ ಜಿಲ್ಲೆಯಲ್ಲಿ ರಾಘವೇಂದ್ರ ಹಿಟ್ನಾಳ್ ಶಾಸಕರು ಹಾಗೂ ರಾಜಶೇಖರ್ ಹಿಟ್ನಾಳ್ ಸಂಸದರಿಗೆ ಸಂಘದ ವತಿಯಿಂದ 🌹ಗೌರವ ಸಮರ್ಪಣ🙏🏼 ಕಾರ್ಯಕ್ರಮವನ್ನು ದಿನಾಂಕ 12.07.2024 ಶುಕ್ರವಾರ ದಿನ ಬೆಳಗ್ಗೆ 9.30ಕ್ಕೆ ವಾಲ್ಮೀಕಿ ಸಭಾಭವನ ಎಲ್ ಐ ಸಿ ಆಫೀಸ್ ಹತ್ತಿರ ಏರ್ಪಡಿಸಲಾಗಿದೆ .
ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಬಂದಂತ ಹೊಲಿಗೆ ಯಂತ್ರ ಈ ಶ್ರಮ ಕಾರ್ಡ KSTA ಟೈಲರ್ ಕಾರ್ಡುಗಳನ್ನು ವಿತರಿಸಲಾಗುವುದು ಕೊಪ್ಪಳ ಜಿಲ್ಲೆಯ ಎಲ್ಲಾ ಟೈಲರ್ಸ್ ಗಳು ಹಾಗೂ ಸುತ್ತಮುತ್ತನ ತಾಲೂಕು ಗ್ರಾಮಗಳಿಂದ ಟೈಲರ್ಸ್ ಗಳು ಬಂದು ಈ ಕಾರ್ಯಕ್ರಮಕ್ಕೆ ಗೊಳಿಸಬೇಕಾಗಿ ಕಮಲ್ ಒಂಟಿ. ವಿನಂತಿಸಿಕೊಂಡಿದ್ದಾರೆ.
Comments are closed.