ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪ್ರತಿಭಟನೆ
ದಿನಾಂಕ-09-07-2024-ರಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಕೊಪ್ಪಳ. ನೇತ್ರುತ್ವದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳುನಿರುಪಾದಿ ಬೆಣಕಲ್ ಸುಂಕಪ್ಪ ಗದಗ ಹುಸೆನಪ್ಪ ಕೆ ಹನುಮೇಶ ಕಲಮಂಗಿ ಮಂಜುನಾಥ ಡಗ್ಗಿ ಕ್ರಿಷ್ಣಪ್ಪ. ಫಕೀರಮ್ಮ ಮಿರಗನತಂಡಿ. ಅಮರಮ್ಮ ಗದಗ. ಹುಸೇನ್ ಸಾಬ್ ನದಾಫ್. ರಾಮಣ್ಣ ದೊಡ್ಡಮನಿ. ರೇಣುಕಮ್ಮ ಭೀಮನೂರು. ಶಾಂತಮ್ಮ ಬೆಂಗಳೂರಮನಿ. ಸುಂಕಮ್ಮ ಕುಕನೂರು. ಸಂಜೀವಮ್ಮ ಕುಕನೂರು. ರಂಗಪ್ಪ ಉಪಸ್ಥಿತರಿದ್ದರು.
Comments are closed.