ವೈದ್ಯರು, ಪತ್ರಕರ್ತರಿಗಿದು ಸವಾಲಿನ ಸಮಯ

Get real time updates directly on you device, subscribe now.

ವೈದ್ಯರು, ಪತ್ರಕರ್ತರಿಗಿದು ಸವಾಲಿನಸಮಯ: ಪೊಲೀಸ್ಕಮೀಷರನ ರ್ಚೇತನ್ಆರ್.

ಇಂಟರ್ನೆಟ್ಮತ್ತು ಸಾಮಾಜಿಕ ಮಾಧ್ಯಮಗಳು ಉಚ್ಛ್ರಾಯ ಸ್ಥಿತಿಯಲ್ಲಿರುವ ಇಂದಿನ ದಿನಗಳಲ್ಲಿ ವೈದ್ಯರು ಮತ್ತು ಪತ್ರಕರ್ತರು ಸವಾಲಿನ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ ಎಂದು ಕಲಬುರಗಿ ನಗರದಪೊಲೀಸ್ಕಮೀಷನರ್ಚೇತನ್ಆರ್ಅಭಿಪ್ರಾಯಪಟ್ಟರು.

ನಗರದಪ್ರತಿಷ್ಠಿತಯುನೈಟೆಡ್ಆಸ್ಪತ್ರೆಯಲ್ಲಿಸೋಮವಾರವೈದ್ಯರದಿನಮತ್ತುಕನ್ನಡಪತ್ರಿಕೋದ್ಯಮದಿನದಅಂಗವಾಗಿಪತ್ರಕರ್ತರಿಗೆಮತ್ತುಅವರಕುಟಂಬಸದಸ್ಯರಿಗೆಏರ್ಪಡಿಸಲಾಗಿದ್ದಉಚಿತಆರೋಗ್ಯಶಿಬಿರಕ್ಕೆಚಾಲನೆನೀಡಿಮಾತಾಡಿದಅವರುಇಂಟರ್ನೆಟ್ಮತ್ತುಸಾಮಾಜಿಕಮಾಧ್ಯಮಗಳಯುಗದಲ್ಲಿಸತ್ಯವನ್ನುಜನರಿಗೆತಿಳಿಸುವುದುಒಂದುಸವಾಲಿನಕೆಲಸವಾಗಿದೆಎಂದರು.

“ವೈದ್ಯರುಬರೆದುಕೊಟ್ಟಔಷಧಿಗಳನ್ನುಜನರುಇಂಟರ್ನೆಟ್ಟಿನಲ್ಲಿಮತ್ತೊಮ್ಮೆಪರೀಕ್ಷಿಸುತ್ತಾರೆ. ಕೆವೊಂದುವ್ಯಕ್ತಿಗಳುತಮ್ಮರೋಗಗಳಿಗೆಇಂಟರ್ನೆಟ್ಟಿನಲ್ಲಿಉಚಿತವಾಗಿಸಿಗುವಸಲಹೆಗಳನ್ನುಪಾಲಿಸಿಸ್ವಯಂಚಿಕತ್ಸೆಮಾಡಿಕೊಳ್ಳಲುಪ್ರಯತ್ನಿಸುತ್ತಾರೆ. ಇದರಿಂದರೋಗಿಗಳಮೇಲೆವ್ಯತಿರಿಕ್ತಪರಿಣಾಮಬೀರುವಸಾಧ್ಯತೆಹೆಚ್ಚಿರುತ್ತದೆ. ಇದನ್ನೆಲ್ಲಾನಿಭಾಯಿಸುವಹೆಚ್ಚುವರಿಹೊರೆಈಗಿನಡಿಜಿಟಲ್ಯುಗದಲ್ಲಿವೈದ್ಯರಹೆಗಲೇರಿದೆ,” ಎಂದುಚೇತನ್ಅಭಿಪ್ರಾಯಪಟ್ಟರು.

ಇಂಟರ್ನೆಟ್ಮತ್ತುಸಾಮಾಜಿಮಾಧ್ಯಮಗಳಭರಾಟೆಯನ್ನುಪತ್ರಿಕಾರಂಗಕ್ಕೂಹೋಲಿಸಿದಪೊಲೀಸ್ಆಯುಕ್ತರು, ಸಾಮಾಜಿಕಮಾಧ್ಯಮಗಳಲ್ಲಿಹರಿದಾಡುವಸುಳ್ಳುಮತ್ತುಅರೆಸತ್ಯಸುದ್ದಿಗಳನ್ನುಎದುರಿಸಿಸತ್ಯವನ್ನುಜನರಿಗೆತಲುಪಿಸಬೇಕಾದಮಹತ್ವಪೂರ್ಣಜವಾಬ್ದಾರಿಈಗಮುದ್ರಣಮತ್ತುದೂರದರ್ಶನಮಾಧ್ಯಮಗಳಮೇಲಿದೆಎಂದರು.

“ಈಗಬಹುತೇಕಸುದ್ದಿಗಳುಮೊದಲುಹೊರಬೀಳುವುದುಸಾಮಾಜಿಕಜಾಲತಾಣಗಳಲ್ಲಿಯೆ. ತಾವೇ ಮೊದಲು ಸುದ್ದಿಗಳನ್ನು ಕೊಡಬೇಕೆಂಬ ಒತ್ತಡದಲ್ಲಿರುವ ಟೀವಿಮತ್ತು ಮುದ್ರಣ ಮಾಧ್ಯಸಮಗಳಿಗೆ ಇವು ಹೊಸಸವಾಲುಗಳಾಗಿ ಆವಿರ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವಬಹುತೇಕ ಸುದ್ದಿಗಳು ಸುಳ್ಳುಸುದ್ದಿಗಳಾಗಿರುತ್ತವೆಅಥವಾಅರ್ಧಸತ್ಯದಸುದ್ದಿಗಳಾಗಿರುತ್ತವೆ. ಒಂದುಘಟನೆಯನ್ನುಯಾರೋಒಬ್ಬರುವೀಡಿಯೋಮಾಡಿಸಾಮಾಜಿಕಜಾಲತಾಣಗಳಲ್ಲಿಹರಿಬಿಟ್ಟುಬಿಡುತ್ತಾರೆ. ಜನರುಅದನ್ನೇಸತ್ಯಎಂದುನಂಬಿಬಿಡುತ್ತಾರೆ. ಇದರಿಂದಕಾನೂನುಸುವ್ಯವಸ್ಥೆಯಸಮಸ್ಯೆಗಳೂಎದುರಾಗುತ್ತವೆ. ಇಂತಸುಳ್ಳುಮತ್ತುಅರೆಸತ್ಯಸುದ್ದಿಗಳನ್ನುಮತ್ತುಅರೆಬೆಂದನಿರೂಪಣೆಗಳನ್ನುಎದುರಿಸುತ್ತಾಸತ್ಯವನ್ನುಜನರಿಗೆತಲುಪಿಸಬೇಕಾದಮಹತ್ವಪೂರ್ಣಜವಾಬ್ದಾರಿಈಗಪಾರಂಪರಿಕಮಾಧ್ಯಮಗಳಮೇಲಿದೆ,” ಎಂದುಚೇತನ್ಅಭಿಪ್ರಾಯಪಟ್ಟರು.

Get real time updates directly on you device, subscribe now.

Comments are closed.

error: Content is protected !!