ರವಿಕುಮಾರ್ ಹಿರೇಮಠ ಹುಟ್ಟು ಹಬ್ಬ: ಸಸಿ ನೆಡುವ ಮೂಲಕ ಆಚರಣೆ
ಕುಷ್ಟಗಿ. ಜು.6; ಪಟ್ಟಣದ ಜಂಗಮ ಸಮಾಜದ ಹಿರಿಯ ಮುಖಂಡ ರವಿಕುಮಾರ್ ಮದ್ದಾನಯ್ಯ ಹಿರೇಮಠ ಇವರ 55 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗುರುವಾರ ಬೆಳಗ್ಗೆ ಇಲ್ಲಿನ ಹಳೇ ಬಜಾರ ಗಜಾನನ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಬಸವರಾಜ ವಣಗೇರಿ, ಶಿವನಗೌಡ ಪಾಟೀಲ್, ಚಂದ್ರಶೇಖರ ಚೋಳಿನ್, ಶಿವರಾಜ್ ಅರಳಲೆಮಠ, ಮುತ್ತು ಪಟ್ಟಣಶೆಟ್ಟಿ, ಶರಣಪ್ಪ ಗುತ್ತೂರ, ವಿನಯಕುಮಾರ್ ಚೆಟ್ಟರ್, ರಮೇಶ ಶೆಟ್ಟರ್ ಮತ್ತು ಹಳೇ ಬಜಾರ ಗಜಾನನ ಸಮಿತಿ ಹಾಗೂ ಗೆಳೆಯರ ಬಳಗದವರು
Comments are closed.