ಹಸಿರೋತ್ಸವ -2024 ರ ಕಾರ್ಯಕ್ರಮ
ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಕರ್ನಾಟಕ ಸರ್ಕಾರ,ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ನಗರಾಭಿವೃದ್ಧಿ ಕೋಶ ಕೊಪ್ಪಳ, ತಾಲ್ಲೂಕು ಆಡಳಿತ ಕಾರಟಗಿ ,ಪುರಸಭೆ ಕಾರಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೋತ್ಸವ -2024 ರ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳು, ಪರಿಸರ ಜಾಗೃತಿ ಗೀತೆಗಳು, ಹಾಗೂ ನಾಡಗೀತೆ, ರೈತಗೀತೆ ಹಾಡಿದ ಕ್ಷಣ,ಈ ಸಂಧರ್ಭದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಸರ್ ಪುರಸಭೆ ಆಯುಕ್ತರಾದ ಸುರೇಶ ಶೆಟ್ಟರ್ ಸರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Comments are closed.