ಮೇ ಸಾಹಿತ್ಯ ಮೇಳ- ಪ್ರಬಂಧ ಸ್ಪರ್ಧೆ ವಿಜೇತರು
ಕೊಪ್ಪಳ ಮೇ 23: ಮೇ 25 ಹಾಗು 26 ರಂದು ನಡೆಯುವ ಮೇ ಸಾಹಿತ್ಯ ಮೇಳಕ್ಕಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಯುವ ಬ೪ಹಗಾರರು ಸಂವಿದಾನ ಆಶಯವನ್ನಿಟ್ಟುಕೊಂಡು ಪ್ರಬಂದ ರಚಿಸಿದ್ದರು.
ಪ್ರಬಂದ ಸ್ಪರ್ಧೆಯಲ್ಲಿ ಪ್ರಥಮ ಮೋನಿಕಾ ಮಂಜುನಾಥ ಬಡಿಗೇರ ಚುಕನಕಲ್, ಕೊಪ್ಪಳ ಜಿಲ್ಲೆ. ದ್ವಿತೀಯ ಶಾರದಾ ತುಳುನಾಡ್ ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ. ತೃತೀಯ ಬಹುಮಾನ ಲಕ್ಷ್ಮಿ ಯಲ್ಲಪ್ಪ ದಿನ್ನಿ,ಮಾಸ್ತಕಟ್ಟಿ, ಕುಷ್ಟಗಿ ತಾಲೂಕು ಹಾಗು ಗಿರಿಜಾನಂದ ಹಿರೇಮದಿನಾಳ್, ಕನಕಗಿರಿ ತಾಲ್ಲೂಕು ಬಹುಮಾನ ಪಡೆದಿದ್ದಾರೆ.
ಬಹುಮಾನಿತರಿಗೆ ಮೇಳದಲ್ಲಿ ಮೇ 26 ರಂದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಮೇ ಸಾಹಿತ್ಯ ಬಳಗದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.