ಕೊಪ್ಪಳದಲ್ಲಿ SDPI ಪಕ್ಷದಿಂದ ಅನಾಥ ವಯಾವೃದ್ಧನ ಅಂತ್ಯಸಂಸ್ಕಾರವನ್ನು ಕೊಪ್ಪಳದಲ್ಲಿ (SDPI) ಪಕ್ಷದಿಂದ
ಅನಾಥ ವಯಾವೃದ್ಧನ ಅಂತ್ಯಸಂಸ್ಕಾರವನ್ನು ಕೊಪ್ಪಳದಲ್ಲಿ (SDPI) ಪಕ್ಷದಿಂದ ನೇರವಾರಿಸಲಾಯಿತು. ಯಮನೂರು ಸಾಬ ವಯಸ್ಸು 70 ಕೊಪ್ಪಳ ಜಿಲ್ಲೆಯ ಯಲಬುರ್ಗಾ ದವರಾಗಿದ್ದರು ಇವರು ಸುರಭಿ ವೃದ್ಧಶ್ರಮದಲ್ಲಿ 3 ವರ್ಷಗಳಿಂದ ಆಶ್ರಯವನ್ನು ಪಡೆದಿದ್ದರು, ವಯಸ್ಸು ವಯಾಸಹಜ ಕಾಯಿಲೆಯಿಂದ ಇಂದು ದಿನಾಂಕ 30/3/2024 ರಂದು ಮಧ್ಯಹ್ನ 12:00 ಘಂಟೆ ಸುಮಾರು ಮರಣ ಹೊಂದಿರುತ್ತಾರೆ, ಇವರಿಗೋ ಯಾರ ಸಂಬಂಧಿಕರು ಇರುವದಿಲ್ಲ ಕುಟುಂಬದವರು ಇಲ್ಲದ ಇರುವದರಿಂದ ಅಂತ್ಯ ಸಂಸ್ಕಾರ ಕೊಪ್ಪಳ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ವತಿಯಿಂದ ಮಾಡಲಾಯಿತು.
Comments are closed.