ಸೃಜನಶೀಲ ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟ ಕಟ್ಟುವಲ್ಲಿ ಪ್ರೊ.ಪಂಚಾಕ್ಷರಿ ಹಿರೇಮಠ ಬಿಸರಳ್ಳಿರವರ ಪಾತ್ರ ಮಹತ್ವವಾದದ್ದು

Get real time updates directly on you device, subscribe now.

ಕೊಪ್ಪಳ ಜಿಲ್ಲೆಯ ಸುತ್ತಮುತ್ತ ಸೃಜನಶೀಲ ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟ ಕಟ್ಟುವಲ್ಲಿ ಪ್ರೊ.ಪಂಚಾಕ್ಷರಿ ಹಿರೇಮಠ ಬಿಸರಳ್ಳಿರವರ ಪಾತ್ರ ಮಹತ್ವವಾದದ್ದು.

ಕೊಪ್ಪಳ : ಜಿಲ್ಲೆಯಸುತ್ತಮುತ್ತಸೃಜನಶೀಲಸಾಹಿತ್ಯಮತ್ತುಸ್ವಾತಂತ್ರ್ಯಹೋರಾಟಕಟ್ಟುವಲ್ಲಿಪ್ರೊ.ಪಂಚಾಕ್ಷರಿಹಿರೇಮಠಬಿಸರಳ್ಳಿಅವರಪಾತ್ರಬಹಳಮಹತ್ವವಾದದ್ದು. ಇಷ್ಟು ದೊಡ್ಡಮೇಧಾವಿ ನಮ್ಮಭಾಗದಲ್ಲಿಹುಟ್ಟಿರುವುದುನಮ್ಮಭಾಗ್ಯಎಂದುಕೊಪ್ಪಳದ ಕಾಳಿದಾಸ ಪದವಿಪೂರ್ವಕಾಲೇಜಿ ನಮುಖ್ಯಾಧ್ಯಾಪಕ ರಾಮಣ್ಣಹಾಲ್ಮೋಸರುಕೇರಿ ಅವರುಹೇಳಿದರು.

ನಗರದಸರಕಾರಿಪ್ರಥಮದರ್ಜೆಮಹಿಳಾಕಾಲೇಜಿನಲ್ಲಿಸೋಮವಾರದಂದುಕೊಪ್ಪಳದತಿರುಳ್ಗನ್ನಡಸಾಹಿತಿಗಳಸಹಕಾರಸಂಘಹಮ್ಮಿಕೊಂಡಿದ್ದಪ್ರೊ.ಪಂಚಾಕ್ಷರಿಹಿರೇಮಠಬಿಸರಳ್ಳಿಅವರಜೀವನಸಾಹಿತ್ಯಹಾಗೂಹೋರಾಟದದತ್ತಿಉಪನ್ಯಾಸದಲ್ಲಿಮಾತನಾಡಿದರು.

ಪಂಚಾಕ್ಷರಿಹಿರೇಮಠ ಅವರು ಪ್ರಥಮ ಬಾರಿ ಕೊಪ್ಪಳಕೋಟೆಯಲ್ಲಿತ್ರಿವರ್ಣಧ್ವಜಾರೋಹಣಮಾಡಿರುತ್ತಾರೆ.ಪ್ರೊ.ಪಂಚಾಕ್ಷರಿಹಿರೇಮಠಅವರುಕಥೆ, ಕವನ, ಕಾದಂಬರಿಗಳನ್ನುಬರೆದಿದ್ದಾರೆ.ಅವರುದೇಶದವಿವಿಧಭಾಷೆಗಳಪುಸ್ತಕಗಳನ್ನುಕನ್ನಡಕ್ಕೆಅನುವಾದಿಸಿದ್ದಾರೆ.ಇಂತಹಮಹಾನ್ಸಾಧಕರಕುರಿತುಇಂದಿನಯುವಜನಾಂಗತಿಳಿದುಕೊಳ್ಳಬೇಕು.ಇಂತಹ ಮಹಾನ ವ್ಕಕ್ತಿಗಳ ಜೀವನಚರಿತ್ರೆ, ಅವರ ಬದುಕು-ಬರಹಗಳನ್ನು ಅಧ್ಯಯನ ಮಾಡಬೇಕುಎಂದರು.

ಕಾರ್ಯಕ್ರಮವನ್ನುಉದ್ಘಾಟನೆ ಮಾಡಿದಕರ್ನಾಟಕ ವಿಶ್ವವಿದ್ಯಾನಿಲಯದಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಬಸವರಾಜಕಟ್ಟಿಮನಿ ಪ್ರತಿಷ್ಟಾಪನೆಯ ಸದಸ್ಯರಾದ ಪ್ರೊ.ದುರ್ಗದಾಸ್‌ಅವರು ಮಾತನಾಡುತ್ತವಿದ್ಯಾರ್ಥಿಗಳು ಬರೀ ಪುಸ್ತಕ ಓದುವುದು ಮಾತ್ರ ಮುಖ್ಯವಲ್ಲ. ಪ್ರಾಯೋಗಿಕ ಶಿಕ್ಷಣ ಕೂಡ ಮುಖ್ಯ.ಚರ್ಚಿಲ್‌ಕನ್ನಡಿ ಮುಂದೆ ನಿಂತು ಭಾಷಣ ಮಾಡುವಕಲೆಯನ್ನುಕಲೆತ.ಚಾರ್ಲಿಚಾಪ್ಲಿನ್‌ಅವರತಾಯಿಯ ನೃತ್ಯವನ್ನು ನೋಡಿತಾನೂಕಲಿಯುತ್ತ ಸಾಕಷ್ಟು ಹೆಸರು ಮಾಡಿದಂತೆ ಬಿಸರಳ್ಳಿಯವರ ಸಾಹಿತ್ಯಅಧ್ಯಯನ ಮಾಡಿ ನೀವು ಸಹ ಸಾಹಿತ್ಯ ಬೆಳಸಲು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿಹಲಗೇರಿಯ ಸರಕಾರಿ ಪದವಿ ಪೂರ್ವಕಾಲೇಜಿನಉಪನ್ಯಾಸಕಿಡಾ.ಸುಮತಿ ಹಿರೇಮಠಅವರುಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ರವರ ಮುಕ್ತಕಗಳ (ಕೆಳದಿ ಸಂಕಲನ) ಕುರಿತು ಮಾತನಾಡುತ್ತಪ್ರೊ. ಪಂಚಾಕ್ಷರಿ ಹಿರೇಮಠ ಬಿಸರಳ್ಳಿ ರವರುನಮ್ಮ ಭಾಗದ ಶ್ರೀವಿಜಯ ಇದ್ದಂತೆ. ನಾವು ಅವರ ಪುಸ್ತಕಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು.ಹಿರೆಮಠಅವರುಕಾವ್ಯವನ್ನು ವಗ್ಗಿಸಿಕೋಂಡಿದ್ದರು.ಇವರಕುರಿತು ಹೆಚ್ಚು ಪ್ರಾಚಾರಆಗಿಲ್ಲ. ಇವರಕುರಿತು ಹೆಚ್ಚುಅಧ್ಯಯನ ಮತ್ತು ಹೆಚ್ಚು ಸಂಶೋಧನೆ ನಡೆಯಬೇಕು.ಇವರಿಗೆ ಹೆಚ್ಚು ಗೌರವ ಮತ್ತು ಪ್ರಶಸ್ತಿಗಳು ಸಿಕ್ಕಿಲ್ಲ ಎಂದರು.ಇವರು ಸ್ವತಂತ್ರ್ಯ ಹೋರಾಟಗಾರರು ಹೌದು. ಆದರೆಇವರಕುರಿತು ಸ್ವಾತಂತ್ರ್ಯ ಹೋರಾಟದಚರಿತ್ರಯ ಪುಸ್ತಕಗಳಲ್ಲಿ ಹೆಸರುದಾಖಲಾಗಿಲ್ಲಎಂದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ.ಅಲ್ಲಮ ಪ್ರಭು ಬೆಟ್ಟದೂರುಅವರುಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನುಜನರ ಮೇಲೆ ಭಾವನಾತ್ಮಕವಾಗಿ ಹೇರಬಾರದು.ಇದರಿಂದಜನರು ಪ್ರಶ್ನೆ ಮಾಡುವ ಮನಸ್ಥಿಯು ಕಡಿಮೆಆಗುತ್ತದೆ.ನಾವು ವ್ಯಕ್ತಿ ಪೂಜೆಯನ್ನು ಮಾಡಬಾರದು, ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆಇರಬೇಕು.ನಮಗೆ ಮತದಾನ ಹಕ್ಕು ಇದೆ.ಓಟು ಹಾಕುವಾಗ ಜಾಗೃತೆಯಿಂದ ಮತದಾನ ಮಾಡಬೇಕು.ಪತ್ರಿಕೆಗಳನ್ನು ಮತ್ತು ಸಾಹಿತ್ಯವನ್ನು ಓದಿ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಕನ್ನಡದ ಬಗ್ಗೆ ಕೆಲಸ ಮಾಡುವವರನ್ನು ನೆನೆಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಪಂಚಾಕ್ಷರಿ ಹಿರೆಮಠಅವರ ಬರೆದಿರುವ ಹೇಮಂತಋತುವಿನ ಸ್ವರಗಳ ಪುಸ್ತಕದಕುರಿತು ಪವನಕುಮಾರ್‌ಕಮ್ಮಾರ ಬಿಸರಳ್ಳಿ ಅವರು ಮಾತನಾಡಿದರು. ಸರಕಾರಿ ಪ್ರಥಮದರ್ಜೆ ಮಹಿಳಾ ಕಾಳೇಜಿನ ಪ್ರಾಚಾರ್ಯಡಾ.ಗಣಪತಿ ಲಮಾಣಿಯವರು ಮಾತನಾಡಿದರು.
ವೇದಿಕೆಯಲ್ಲಿದತ್ತಿ ದಾನಿಗಳಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಬಿಸರಳ್ಳಿ, ಪ್ರೊ. ಅನ್ನದಾನಿ ಹಿರೇಮಠ ಬಿಸರಳ್ಳಿ, ಎಚ್.ಎಸ್ ಪಾಟೀಲ್, ಬಿ.ಜಿ.ಕರಿಗಾರ ಹಾಗೂ ಇತರರುಇದ್ದರು.
ಡಾ. ಹುಲಿಗೆಮ್ಮ ನಿರೂಪಿಸಿದರು. ಲಕ್ಷ್ಮಣಮಾಸ್ತರ್ ಬಿಸರಳ್ಳಿ ಪ್ರಾರ್ಥಿಸಿದರು.ಬಸವೇಸ್ವರಿಸ್ವಾಗತಿದರು.ಡಾ. ನರಸಿಂಹ ವಂದಿಸಿದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: