ಕೃಷಿ ಹೈನುಗಾರಿಕೆ ಸಂಘ ಪ್ರೋತ್ಸಾಹ ಹಣ ಬಿಡುಗಡೆಗೆ ಆಗ್ರಹ: ಬಿಜೆಪಿ ಮನವಿ
ಕೊಪ್ಪಳ : ಹಾಲು ಮಾರಾಟ ಸಂಘ ಕೃಷಿ ಹೈನುಗಾರಿಕೆ ಸಂಘ ಪ್ರೋತ್ಸಾಹ ಹಣ ಬಿಡುಗಡೆಗೆ ಆಗ್ರಹ ಹಾಗೂ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ADCಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಲೋಕೇಶ್.ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ.ಅಂದಪ್ಪ
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್.ತಾಲೂಕು ಅಧ್ಯಕ್ಷರು ಪ್ರದೀಪ್ ಹಿಟ್ಟಾಳ.ರೈತ ಮೋರ್ಚಾ ನಗರ ಅಧ್ಯಕ್ಷರು ಚನ್ನಬಸಪ್ಪ ಗಾಳಿ.ಮಂಜುನಾಥ್ ಬಿಸರಳ್ಳಿ ರೈತ ಮೋರ್ಚಾ ಕಾರ್ಯದರ್ಶಿ. ಮಂಜುಳಾ ಅಂಬರೀಶ್ ಕರಡಿ ಕೀರ್ತಿ ಪಾಟೀಲ್ ಮಹಾಲಕ್ಷ್ಮಿ ಕಂದಾರಿ. ಶ್ರೀನಿವಾಸ್ ಅಳವಂಡಿ ರೈತರು.ಮುತ್ತಣ್ಣ ವಿಶ್ವಕರ್ಮ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು. ಹಾಗೂ ಇತರರು ಭಾಗವಹಿಸಿದರು
Comments are closed.