ಕೈಲಾಸ ಮಂಟಪದ ಸಿದ್ಧತೆ ಕಾರ್ಯ

Get real time updates directly on you device, subscribe now.


ನಾಡಿನ ಪ್ರಸಿದ್ಧ ಶಿವಯೋಗಿಗಳ ಶರಣರ, ಸಾಧಕಕರ ಸತ್ಸಮಾಗಮಕ್ಕೆ ಸಾಕ್ಷಿಯಾಗಲಿರುವಧಾರ್ಮಿಕ ಕಾಂiiಕ್ರಮಗಳ ತಾಣವಾಗಿರುವ, ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಅತ್ಯಂತಆಕರ್ಷಣೆಗಲ್ಲಿಒಂದಾಗಿರುವ ಶ್ರೀ ಗವಿಸಿದ್ಧೇಶ್ವರಕರ್ತೃಗದ್ದುಗೆಯ ಬೆಟ್ಟದ ಮೇಲಿರುವ ಕೈಲಾಸ ಮಂಟಪದ ಸಿದ್ಧತೆಯ ಕಾರ್ಯಗಳು ಭರದಿಂದಆರಂಭಗೊಂಡಿವೆ. ಇಂದು ಬೆಳಗಿನ ಜಾವ ಪರಮ ಪೂಜ್ಯರುಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವಕೈಲಾಶ ಮಂಟಪದಲ್ಲಿಯ ಸ್ಥಳವನ್ನು ಪರಿಶೀಲಿಸಿದರು ಮತ್ತುಆಯೋಜಿಸುವ ಕಾರ್ಯಕ್ರಮಗಳಿಗೆ ಬೇಕಾಗುವ ಅನುಕೂಲ ಕಲ್ಪಿಸುವ ವ್ಯವಸ್ಥೆಕೈಗೊಂಡರು. ಮೂರು ದಿನಗಳ ಕಾಲ ನಡೆಯುವಧಾರ್ಮಿಕ ಗೋಷ್ಠಿಗಳು, ಭಕ್ತ ಹಿತಚಿಂತನಾ ಸಭೆಗಳ ಮೂಲಕ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಜ್ಞಾನ, ಧಾರ್ಮಿಕ, ವಿಷಯಗಳ ಜೊತೆಗೆ ಸಂಗೀತದರಸದೌತಣವನ್ನುಉಣಬಡಿಸುವ ವೇದಿಕೆ ಇದಾಗಿದೆ.

Get real time updates directly on you device, subscribe now.

Comments are closed.

error: Content is protected !!