ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಕಲಬುರಗಿಗೆ ಸ್ಥಳಾಂತರ

Get real time updates directly on you device, subscribe now.

ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಪ್ರಾಂತದ ಕೇಂದ್ರ ಸ್ಥಾನ ಕಲಬುರಗಿಗೆ ಸ್ಥಳಾಂತರಿಸಲಾಗಿದ್ದು, ಕಚೇರಿಯು ಕಲಬುರಗಿ ಕೇಂದ್ರ ಸ್ಥಾನದಲ್ಲಿ ಜನವರಿ 01 ರಿಂದ ಕಾರ್ಯಾರಂಭಗೊAಡಿದೆ.

ಆದ್ದರಿಂದ ಸಂಬAಧಿಸಿದ ಸಹಕಾರ ಸಂಘಗಳು ಮತ್ತು ಸಾರ್ವಜನಿಕರು ಇನ್ನು ಮುಂದೆ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಕಲಬುರಗಿ ಪ್ರಾಂತ , ಕಲಬುರಗಿ ರತ್ನ ಆರ್ಕೇಡ್ ಕಟ್ಟಡ, ಕುಮಸಿ ಹೋಟೇಲ್ ಎದುರುಗಡೆ, ಎ.ಪಿ.ಎಂ.ಸಿ ಮೇನ್ ಗೇಟ್ ಹತ್ತಿರ, ನೆಹರು ಗಂಜ್, ಕಲಬುರಗಿ-585104 ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಕಾರ ಸಂಘಗಳ ಉಪನಿಬಂಧಕರಾದ ದಸ್ತಗೀರ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!