ರೈಲಿಗೆ ಸಿಲುಕಿ ೧೧೦ಕ್ಕೂ ಹೆಚ್ಚು ಕುರಿಗಳ ಸಾವು
ಕೊಪ್ಪಳ : ವಾಸ್ಕೋ ದಿಂದ ವಿಜಯವಾಡಕ್ಕೆ ಹೋಗುವ ಅಮರಾವತಿ ಎಕ್ಸಪ್ರೇಸ್ ರೈಲು ಹಾಯ್ದು ೧೧೦ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ಹಿಟ್ನಾಳ ಬಳಿ ನಡೆದಿದೆ. ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಬಳಿ ನಡೆದಿರುವ ಘಟನೆ ನಡೆದಿದ್ದು ರೈಲು ಹಳಿಯ ಪಕ್ಕದಲ್ಲಿ ಕುರಿ ಹಿಂಡು ಬಂದಿರುವ ವೇಳೆಯಲ್ಲಿ ಘಟನೆ ನಡೆದಿದೆ. ದುರ್ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳ ಸಾವನ್ನಪ್ಪಿವೆ. ಸ್ಥಳಕ್ಕೆ ಮುನಿರಾಬಾದ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Comments are closed.