ಸಂಸದರಿಂದ ಕೆಬಿಜೆಎನ್‌ಎಲ್ ನೀರಾವರಿ ಯೋಜನೆಯಡಿ ಫಲಾನುಭವಿಗಳಿಗೆ ಮೋಟರ್ ಸಾಮಗ್ರಿ ವಿತರಣೆ

ನೀರಾವರಿ ಯೋಜನೆಯು ಟರ್ನ ಕೀ ಆಧಾರಿತ ಯೋಜನೆಯಾಗಿದ್ದು, ಬೋರ್‌ವೆಲ್ ಕೊರೆಯಿಸುವುದರ ಜೊತೆಗೆ ಮೋಟರ್ ಸಾಮಗ್ರಿಗಳು, ವಿದ್ಯುದೀಕರಣ, ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಪ್ರತಿ ಫಲಾನುಭವಿಗೂ ಪ್ರತ್ಯೇಕ ವಿದ್ಯುತ್ ಪರಿವರ್ತಕಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಟಿ.ಎಸ್.ಪಿ. ಯೋಜನೆಯಡಿ 25 ಹಾಗೂ ಎಸ್.ಸಿ.ಪಿ. ಯೋಜನೆಯಡಿ 31 ಫಲಾನುಭವಿಗಳು ಒಟ್ಟು 56 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಮುಖಂಡರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫಲಾನುಭವಿಗಳು ಹಾಗೂ ಮುಖಂಡರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.