ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟ (KPSA) ನೂತನ ಪದಾಧಿಕಾರಿಗಳ ಆಯ್ಕೆ
- ಕೊಪ್ಪಳ, – ಭಾಗ್ಯನಗರದ ನ್ಯಾಷನಲ್ ಶಾಲೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚಗೆ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕ ಅಧ್ಯಕ್ಷರಾಗಿ ಬಸವರಾಜ್ ತಳಕಲ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ನಿತೇಶ್ ಪುಲಸ್ಕರ್ ಹಾಗೂ ಖಜಾಂಚಿಯಾಗಿ ರಾಘವೇಂದ್ರ ಉಪಾಧ್ಯಾಯ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಹಿರಿಯರಾದ ರಾಘವೇಂದ್ರ ಪಾನಘಂಟಿ ,ಪ್ರಹ್ಲಾದ್ ಅಗಳಿ, ಗಿರೀಶ್ ಕಣವಿ ಕಣವಿ, ಕೃಷ್ಣ ಕಬ್ಬೇರ್ ಮಲ್ಲಿಕಾರ್ಜುನ್ ಚೌಕಿಮಠ ,ಶಿವಕುಮಾರ್ ಕುಕುನೂರು ,ಬಸವರಾಜ್ ಬಳ್ಳೊಳ್ಳಿ ವೀರೇಶ್ ಮಹಾಂತಯ್ಯನಮಠ ಮತ್ತು ಹಲವಾರು ಶಾಲಾ ಮುಖ್ಯಸ್ಥರು ಹಾಗೂ ಇತರರು ಹಾಜರಿದ್ದರು.
Comments are closed.