ಮುಸ್ಲಿಂ ಮೀಸಲಾತಿ ಮರುಸ್ಥಾಪನೆಗೆ, ಕಾಂತರಾಜು ವರದಿ ಬಹಿರಂಗಕ್ಕೆ ಆಗ್ರಹಿಸಿ SDPI ಧರಣಿ
ಕೊಪ್ಪಳ : ಕಾಂತರಾಜು ವರದಿಯನ್ನು ಶೀಘ್ರವೇ ಒಪ್ಪಿಕೊಳ್ಳಬೇಕು ಹಾಗೂ ಮುಸ್ಲಿಂರ ಮೀಸಲಾತಿಯನ್ನು ಮರುಸ್ಥಾಪಿಸಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಎಸ್ಡಿಪಿಐ ಪಕ್ಷ ಧರಣಿ ನಡೆಸಿತು. ನಗರ ಗಂಜ್ ಸರ್ಕಲ್ ನಲ್ಲಿ ಪ್ರತಿಭಟನಾ ಧರಣಿ ನಡೆಸಿದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷನೀಡಿದ್ದ ಭರವಸೆಯನ್ನು ಈಡೇರಿಸಬೇಕು ಮತ್ತು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷಹುಜುರ್ ಅಹ್ಮದ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೋದಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದಿನ್ ಮಾಳೆಕೊಪ್ಪ
ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಕಂಪ್ಲಿ.
ಹೋರಾಟಗಾರರಾದ ಅಲ್ಲಮ್ಮ ಪ್ರಭು ಬೆಟ್ಟದೂ ರ್. ಡಿ ಎಚ್ಪು.ಪೂಜಾರ ದೇವದಾಸಿ ವಿಮೋಚನಾ ವೇದಿಕೆ ಕೊಪ್ಪಳ ಶಶಿಕಲಾ DM ಜಿಲ್ಲಾ ಮುಖಂಡರು : ಸಲೀಮ್ ಖಾದ್ರಿ. ಭಾಷಾ
ಛಲವಾದಿ ಮಹೇಬೂಬ್ ರಝಾ
ಸಲಿಮ ಮನಿಯಾರ ಹಾಗೂ
ಕೊಪ್ಪಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮುಹಮ್ಮದ್ ಸಾದಿಕ್
ಕೊಪ್ಪಳ ಜಿಲ್ಲಾ ಎಲ್ಲಾ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು. ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಭಾಗಿ ಉಪಸ್ಥಿತರಿದ್ದರು.
Comments are closed.