ಗಣೇಶ ವಿಸರ್ಜನೆ – ಕರ್ತವ್ಯ ಲೋಪ, ಪಿಐ, ಪಿಎಸೈ, ಹೆಚ್ಸಿ ಅಮಾನತ್ತು
ಗಂಗಾವತಿ:ಗಂಗಾವತಿ ನಗರದಗಣೇಶ ವಿಸರ್ಜನೆ ಸಮಯದಲ್ಲಿ ಆದ ಕರ್ತವ್ಯಲೋಪಕ್ಕೆ ಸಂಬಂದಿಸಿದಂತೆ ಮುಖ್ಯಪೇದೆ ಮರಿಯಪ್ಪ ಸೇರಿದಂತೆ ಪಿಎಸ್ ಐ ಕಾಮಣ್ಣ , ಪಿಐ ಅಡಿವೆಪ್ಪ ಗುದಿಗೊಪ್ಪ ರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಆದೇಶ ಹೊರಡಿಸಿದ್ದಾರೆ ಗಣೇಶ ವಿಸರ್ಜನೆ ಮೆರವಣಿಗೆಗಾಗಿ ಠಾಣೆಯಿಂದ ನೀಡಲಾಗಿದ್ದ ನಿರ್ದೇಶನಗಳನ್ನು ಮೀರಿ ಮಸೀದಿಯ ಮುಂದೆ ಪೂಜೆ ಮಾಡಿ ನೃತ್ಯ ಮಾಡಿ ನಗರದಲ್ಲಿ ಅಶಾಂತಿಗೆ ಕಾರಣರಾದ ಜನರ ಮೇಲೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
Comments are closed.