ಗವಿಶ್ರೀ ಟ್ರೋಫಿ -2026 ವಿತರಿಸಿದ ಡಾ. ಕೆ.ಎಂ.ಸೈಯದ್

Get real time updates directly on you device, subscribe now.

ಕೊಪ್ಪಳ : ತಾಲೂಕಿನ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಬಸಾಪುರ. ಬಿ ಗ್ರಾಮದಲ್ಲಿ ನಡೆದ ಗವಿಶ್ರೀ ಟ್ರೋಫಿ 2026 ರ ಅಂತಿಮ ಪಂದ್ಯಾವಳಿ ಜರುಗಿತು.
ಕೆಪಿಸಿಸಿ ಸಂಯೋಜಕ ಹಾಗೂ ಸಮಾಜ ಸೇವಕ ಡಾ.ಕೆ.ಎಂ.ಸೈಯದ್ ವಿಜೇತ ತಂಡಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ವಿತರಿಸಿದರು
ಈ ಸಂಧರ್ಭದಲ್ಲಿ ಮುಖಂಡರಾದ ಖಲಂದರ್ ಬಾಬಾ ಮುಬಾರಕ್, ಸದ್ದಾಂ, ಇಮಾಮ್ ಹುಸೇನ್, ಆಯೋಜಕರಾದ ಶಕೀಲ್, ಉಸ್ಮಾನ್, ಹುಲಿಗೇಶ್, ನಿಜಾಮ್, ಯುವಕರಾದ ರಾಜು, ಮೌಲಾ ಹುಸೇನ್, ಸೈಯದ್ ಅಲೀಂ, ಕ್ರೀಡಾಪಟುಗಳು  ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!