ಕೊಪ್ಪಳ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ರಾಜಾಬಕ್ಷಿ ಎಚ್‌ವಿ ಆಯ್ಕೆ
ಕಳೆದ ಮೂರು ದಶಕಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಕರಾಟೆ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಹಾಗೂ ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಮುಖ್ಯಸ್ಥರಾದ ರಾಜಾಬಕ್ಷಿ ಎಚ್ ವಿ ಯವರು ಜಿಲ್ಲೆಯಲ್ಲಿ ಉತ್ತಮ ಕರಾಟೆ ಪಟುಗಳನ್ನು ತಯಾರಿಸಲು ಹಾಗೂ ಕರಾಟೆ ಶಿಕ್ಷಕರನ್ನು ಸಂಘಟಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳಿಗೆ ಅವಕಾಶ ದೊರಕಿಸಿ ಕೊಡುವಂತಾಗಲು ಶ್ರಮಿಸಬೇಕೆಂದು ಹೇಳಿದ್ದಾರೆ.

Koppal: Senior coach Rajabakshi HV of Koppal district has been appointed as the president of Koppal District Sports Karate Association. The appointment was made by MC Arun Machaya, state president of All Karnataka Sports Karate Association and vice president of Karnataka State Sports Authority, and Bhargava Reddy J, secretary.
Rajabakshi HV, who has been invo
lved in karate training in Koppal district for the last three decades and is the head of National Spirit Karate Academy, said that efforts should be made to produce good karate masters in the district and to organize karate teachers and provide opportunities to athletes from Koppal district in state and national level competitions.