ಭಕ್ತ ಸಾಗರದ ನಡುವೆ ಶ್ರೀಶರಣಬಸವೇಶ್ವರರ ಜೋಡು ರಥೋತ್ಸವ

Get real time updates directly on you device, subscribe now.

ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ.ಶರಣ ಬಸವೇಶ್ವರರ 49ನೇವರ್ಷದ ಮಹಾಮಂಗಲೋತ್ಸವ ನಿಮಿತ್ಯ ಜರುಗಿದ ಜಾತಾ ಮಹೋತ್ಸವ ಸಡಗರ ಸಂಭ್ರಮದಿಂದ ಜರಗಿತು
ಬೆಳಗ್ಗೆ ವೀರಭದ್ರೇಶ್ವರ ಹಾಗೂ ಶ್ರೀಶರಣ ಬಸವೇಶ್ವರರ ಮೂರ್ತಿಗೆ ಮಹಾರುದ್ರಾಭಿಷೇಕ, ಎಲೆಚಟ್ಟಿ ಪೂಜೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಂತರ ವಿವಿಧ ವಾದ್ಯ, ಮೇಲೆ, ತಾಳ, ಭಾಜಾ ಭಜಂತ್ರಿ, ತಾಶ್ಯಾ ಹಾಗೂ ವಿವಿಧ ಭಜನಾ ಸಂಘ ಗಳೊಂದಿಗೆ ಭಕ್ತರು ದೇವರಿಗೆ ಹಣ್ಣು, ಕಾಯಿ, ಕರ್ಪೂರ ಸಲ್ಲಿಸಿದರೆ ಇತ್ತ ಕಡೆ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿದ
ಭಕ್ತರು ದೇವರುಗಳಿಗೆ ಹಣ್ಣು, ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿದರು.
ಶ್ರೀಶರಣಬಸವೇಶ್ವರರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.
ಓಂ ಶಕ್ತಿ ಸಂಸ್ಕೃತ ಮತ್ತು ಜಾನಪದ ಮಹಿಳಾ ಕಲಾ ತಂಡ, ಹಾವೇರಿ, ಜತ್ತಗಿ ಡೊಳ್ಳು ಕುಣಿತ ಕಲಾ ತಂಡ ಹುಬ್ಬಳ್ಳಿ, ಬಂದೇನಹಳ್ಳಿಯ ವಾಲ್ಮೀಕಿ ಪಾಶಾ ಕುಣಿತ ಕಲಾ ಸಂಘ, ಸೇರಿದಂತೆ ಸ್ಥಳೀಯ ಡೊಳ್ಳು ಕಲಾವಿದರು ಸೇರಿದಂತೆ ಹಲವು ವಾದ್ಯಗಳ
ನಾದದೊಂದಿಗೆ ಜಾತ್ರಾ ಮಹೋತ್ಸವದ ಮೆರವಣಿಗೆ ವೈಭವಪೂರ್ವಕವಾಗಿ ನಡೆಯಿತು.
ಬ್ರಹನಾದ ನಾಗ ಮರುಳಸಿದ್ದಯ್ಯ, ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು.
ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತಾಧಿಗಳು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂ ಡಿದ್ದರು. ಇನ್ನು ಕಳೆದ ಒಂದು ತಿಂಗಳಿಂದ ವೇ. ಸದಾಶಿವಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯುತ್ತಾ ಬಂದ ಪುರಾಣ ಪ್ರವಚನ ಸೋಮ ವಾರದ ಜೋಡು, ರಥೋತ್ಸವದೊಂದಿಗೆ ಪ್ರವಚನ ಸಂಪನ್ನಗೊಂಡಿತು ಪುರಾಣ
ಮೆರವಣಿಗೆಗೆ ಬಿಗಿ ಪಿಐ ಸಿದ್ದರಾಮಯ್ಯ ಸ್ವಾಮಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು
ಪಟ್ಟಣದ ವಿವಿಧ ಸಮುದಾಯಗಳ ಹಿರಿಯರು ಸೇರಿದಂತೆ ಪ್ರರಾಣ ಸಮಿತಿ ಸರ್ವ ಸದಸ್ಯರು, ವರ್ತಕರು, ವಾಣಿಜ್ಯೋದ್ರಿಮಿಗಳು, ಪ್ರಮುಖ ರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಜನಾ ತಂಡದ ಪ್ರಮುಖರು ಉಪಸ್ಥಿತರಿದ್ದರು.

ಭಕ್ತ ಸಾಗರದ ನಡುವೆಶ್ರೀಶರಣಬಸವೇಶ್ವರರ ಜೋಡು ರಥೋತ್ಸವ

ಕಾರಟಗಿ: ಪಟ್ಟಣದ ಆರಾಧ್ಯ ದೈವ ಶ್ರೀ.ಶರಣ ಬಸವೇಶ್ವರರ 49ನೇವರ್ಷದ ಮಹಾಮಂಗಲೋತ್ಸವ ನಿಮಿತ್ಯ ಜರುಗಿದ ಜಾತಾ ಮಹೋತ್ಸವ ಸಡಗರ ಸಂಭ್ರಮದಿಂದ ಜರಗಿತು
ಬೆಳಗ್ಗೆ ವೀರಭದ್ರೇಶ್ವರ ಹಾಗೂ ಶ್ರೀಶರಣ ಬಸವೇಶ್ವರರ ಮೂರ್ತಿಗೆ ಮಹಾರುದ್ರಾಭಿಷೇಕ, ಎಲೆಚಟ್ಟಿ ಪೂಜೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಂತರ ವಿವಿಧ ವಾದ್ಯ, ಮೇಲೆ, ತಾಳ, ಭಾಜಾ ಭಜಂತ್ರಿ, ತಾಶ್ಯಾ ಹಾಗೂ ವಿವಿಧ ಭಜನಾ ಸಂಘ ಗಳೊಂದಿಗೆ ಭಕ್ತರು ದೇವರಿಗೆ ಹಣ್ಣು, ಕಾಯಿ, ಕರ್ಪೂರ ಸಲ್ಲಿಸಿದರೆ ಇತ್ತ ಕಡೆ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿದ
ಭಕ್ತರು ದೇವರುಗಳಿಗೆ ಹೆಣ್ಣು, ಕಾಯಿ, ಕರ್ಪೂರ ನೈವೇದ್ಯ ಅರ್ಪಿಸಿರು

Comments are closed.

error: Content is protected !!