ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Get real time updates directly on you device, subscribe now.

ಕೊಪ್ಪ:  ನಗರದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಕಾಂಗ್ರೆಸ್ ಸರ್ಕಾರದ ಬೋಗಸ್ ಗ್ಯಾರಂಟಿಗಳು, ವಿದ್ಯುತ್ ಬಳಕೆಯ ಶುಲ್ಕ ಏರಿಕೆ, ಗೋಹತ್ಯಾ ಕಾನೂನು ರದ್ದತಿ, ಹೈನುಗಾರಿಕಾ ಪ್ರೋತ್ಸಾಹ ಧನ ಕಡಿತ ಎಲ್ಲವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿಯವರು, ಜಿಲ್ಲಾಧ್ಯಕ್ಷರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ,ರಾಜ್ಯ ಪ್ರಧಾನ ಕಾರ್ಯದರ್ಶಿ ಟ. ಸಿದ್ಧರಾಜು, ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ, ವಿಭಾಗ ಪ್ರಭಾರಿಗಳು ಸಿದ್ದೇಶ್ ಯಾದವ್ ಸಹ ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ ಹಲಗೇರಿ, ಪ್ರಮುಖರಾದ ಪ್ರಭು ಕಪಗಲ್, ನಾಗಪ್ಪ ಸಾಲೋಣಿ, ಕೆ. ಮಹೇಶ್ ರಾಜ್ಯ ಕಾರ್ಯಕಾರಿ ಸದಸ್ಯರು ಡಾ. ಬಸವರಾಜ್ ಶೋಭಾ ನಗರಿ ವಿಧಾನಸಭೆಯ ಡಿಫಿಕಲ್ ಕ್ಯಾಂಡೇಟ್ ಶ್ರೀಮತಿ ಮಂಜುಳಾ ಅಂಬರೀಶ್ ಕರಡಿ ಹಾಗೂ ಎಂಟೂ ಮಂಡಲಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು , ಮಹೇಶ್ ಹಾದಿಮನಿ ಜಿಲ್ಲಾ ಮಾಧ್ಯಮ ಪ್ರಮುಖರು, ಜಿಲ್ಲಾ ವಾಕ್ತಾರ ಮಹೇಶ್ ಅಂಗಡಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!