ಯುವಕರಿಗೆ ತರಬೇತಿ ಕೇಂದ್ರ , ವಿದ್ಯಾಶ್ರೀ ಸ್ಕಾಲರಶಿಪ್‌ನ್ನು ಮರು ಆರಂಭಿಸಲು ವಿಜನ್ ಚಾರಿಟೇಬಲ್ ಟ್ರಸ್ಟ್ ಮನವಿ

ಕೊಪ್ಪಳ : ಅಲ್ಪಸಂಖ್ಯಾತ ಯುವಕರಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕು ಹಾಗೂ ವಿದ್ಯಾಶ್ರೀ ಸ್ಕಾಲರಶಿಪ್ ನ್ನು ಮರು ಆರಂಭಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಕೊಪ್ಪಳದ ವಿಜನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶಾಹಿದ್ ತಹಶೀಲ್ದಾರ ಹಾಗೂ ಕಾರ್ಯದರ್ಶಿ ಅಲೀಮುದ್ದೀನ್ ಕೊಪ್ಪಳ ನಗರಕ್ಕೆ ಭೇಟಿ ನೀಡಿದ್ದ ವಕ್ಫ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಸಲ್ಲಿಸಿದರು.
ಮನವಿಯಲ್ಲಿ ಸಾಚಾರ ವರದಿಯ ಪ್ರಕಾರ ಮುಸ್ಲಿಂ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಇತರೆ ಸಮುದಾಯಕ್ಕಿಂತ ತುಂಬಾ ಹಿಂದುಳಿದ ಸಮುದಾಯವಾಗಿದೆ. ವಿಶೇಷವಾಗಿ ಹೈದ್ರಾಬಾದ-ಕರ್ನಾಟಕ ಪ್ರದೇಶ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿಯ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಈ ಸಮುದಾಯದ ಸಬಲೀಕರಣದ ಅವಶ್ಯಕತೆ ಇದ್ದು, ಇಲ್ಲಿಯ ಜನಸಂಖ್ಯೆಯ ಅನುಗುಣವಾಗಿ ಹೆಚ್ಚು ಅನುದಾನ ನೀಡಲು ಮತ್ತು ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಕೊಪ್ಪಳದಲ್ಲಿ ಅಲ್ಪಸಂಖ್ಯಾತ ಯುವಕರಿಗೆ Sಞiಟಟ ಆeveಟoಠಿmeಟಿಣ ಖಿಡಿಚಿiಟಿiಟಿg ಅಛಿeಟಿಣಡಿe ಸ್ಥಾಪಿಸಬೇಕು.ಅomಠಿeಣiಣಚಿಣive ಇxಚಿms UPSಇ, ಏPSಅ, SSಅ, & ಃಚಿಟಿಞiಟಿg ಇxಚಿm, ಅoಚಿಛಿhiಟಿg ಛಿeಟಿಣeಡಿ ಮತ್ತು ವಸತಿ ನಿಲಯ ಊosಣeಟ ಸ್ಥಾಪಿಸುವುದು.ಜಿಲ್ಲಾ ಆಸ್ಪತ್ರೆಯಲ್ಲಿ ಯುನಾನಿ ಆಸ್ಪತ್ರೆ ಘಟಕ ಸ್ಥಾಪಿಸುವುದು.
ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಸಮುದಾಯದ ಸಬಲೀಕರಣಕ್ಕಾಗಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ೧೦ ಎಕರೆ ಜಮೀನು ಒದಗಿಸಬೇಕು. ಉರ್ದು ಮಾಧ್ಯಮ ಮಕ್ಕಳ ಆಡಿoಠಿ ouಣ ಸಂಖ್ಯೆ ಶೇ. ೫೦% ಕ್ಕಿಂತ ಹೆಚ್ಚು ಇದ್ದು, SSಐಅ ಮತ್ತು PUಅ ಪಾಸ್ Peಡಿಛಿeಟಿಣಚಿge ಅತಿ ಕಡಿಮೆ ಇದ್ದು. ಇಂತಹ ಮಕ್ಕಳ ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡುವುದು ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಕೊಪ್ಪಳದ ಕವಲೂರು ಗ್ರಾಮದಲ್ಲಿ ಸಾಕಷ್ಟು ವ ಜಮೀನು ಇದ್ದು. ಇಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ವಿಶ್ವವಿದ್ಯಾಲಯ ಸ್ಥಾಪಿಸುವುದು. ಪೊಲೀಸ್ ಮತ್ತು ಂಡಿmಥಿ ಣಡಿಚಿiಟಿiಟಿg ಛಿeಟಿಣಡಿe ಸ್ಥಾಪಿಸುವುದು. ಮೌಲಾನಾ ಆಜಾದ್ ಭವನದಲ್ಲಿ ಜಿಲ್ಲಾ ವಕ್ಸ್ ಬೋರ್ಡ್ ಕಚೇರಿ ಇದ್ದು, ಅದರಲ್ಲಿ ಕೃಷಿ ಇಲಾಖೆ ಇದ್ದು, ಅದನ್ನು ಸ್ಥಳಾಂತರಿಸಬೇಕು. ಅದನ್ನು ಸಮುದಾಯದ ಮಕ್ಕಳಿಗೆ ಸದುಪಯೋಗ ಪಡಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬರುತ್ತಿದ್ದ ವಿದ್ಯಾಶ್ರೀ ಸ್ಕಾಲರ್‌ಶಿಪ್ ಬಂದು ಮಾಡಿರುತ್ತಾರೆ, (ಈooಜ & ಂಛಿಛಿommoಜಚಿಣioಟಿ sಛಿheme) ವಿದ್ಯಾಶ್ರೀ ಸ್ಕಾಲರ್‌ಶಿಪ್ ಅನ್ನು ಮತ್ತೆ ಪ್ರಾರಂಭಿಸಬೇಕು. ಇಂಜಿನೀಯರಿAಗ್ (Pಡಿivಚಿಣe ಅoಟಟege ಉovಣ Seಚಿಣ) ಓದುತ್ತಿರುವ ವಿದ್ಯಾರ್ಥಿಗಳ ಟ್ಯುಷನ್ ಫೀಸ್ ರೂ. ೧ ಲಕ್ಷದ ಮೇಲೆ ಇರುತ್ತದೆ. ವಿದ್ಯಾರ್ಥಿಗಳಿಗೆ, ಬೇರೆ ಸಮುದಾಯದ (ಓ.ಬಿ.ಸಿ) ವಿದ್ಯಾರ್ಥಿಗಳಿಗೆ ರೂ. ೫೦ ರಿಂದ ೬೦ ಸಾವಿರ ಸ್ಕಾಲರ್‌ಶಿಪ್ ಕೊಡುತ್ತಾರೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇವಲ ರೂ. ೨೦ ಸಾವಿರ ಕೊಡುತ್ತಿದ್ದಾರೆ, ಅದನ್ನು (Posಣ ಒಚಿಣಡಿiಛಿ sಣuಜeಟಿಣs ಈees ಡಿeimbuಡಿsemeಟಿಣ sಛಿheme) ನಲ್ಲಿ ಹೆಚ್ಚಿಸುವುದು. À ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ವಿಜನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮಸ್ತ ಮುಸ್ಲಿಂ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯದ ಪರವಾಗಿ ವಿಜನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶಾಹಿದ್ ತಹಶೀಲ್ದಾರ ಹಾಗೂ ಕಾರ್ಯದರ್ಶಿ ಅಲೀಮುದ್ದೀನ್ ಮನವಿ ಸಲ್ಲಿಸಿದರು.