ಬಹದ್ದೂರಬಂಡಿ ಶಾಲೆಗೆ ಪ್ರಾಜೆಕ್ಟರ್ ದೇಣಿಗೆ

Get real time updates directly on you device, subscribe now.


ಕೊಪ್ಪಳ: ತಾಲೂಕಿನ ಬಹದ್ದೂರಬಂಡಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ಸೇವಾ ಮಂದಾರ,ಓಸ್ಯಾಟ್,ಕಲಿಕೆ ಟಾಟಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೂ.೫೦ ಸಾವಿರ ಬೆಲೆ ಬಾಳುವ ಪ್ರಾಜೆಕ್ಟರ್ ದೇಣಿಗೆ ನೀಡಿದರು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ,ಡಯಟ್ ಉಪನ್ಯಾಸಕರಾದ ಬಿ.ಎಂ.ಸವದತ್ತಿ,ಸೇವಾ ಮಂದಾರ ಸಂಸ್ಥೆಯ ಪ್ರತಿನಿಧಿ ಸುಧೀಂದ್ರ,ಕಲಿಕೆ ಟಾಟಾ ಟ್ರಸ್ಟ್ ನ ನಿರ್ದೆಶಕರಾದ ಡಿ.ಶಿವಕುಮಾರ,ಓಸ್ಯಾಟ್ ಸಂಸ್ಥೆಯ ಪ್ರತಿನಿಧಿ ನಾರಾಯಣಸ್ವಾಮಿ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸೈಯದ ಮಹೆಬೂಬ ಹುಸೇನ,ಕಲಿಕೆ ಟಾಟಾ ಟ್ರಸ್ಟ್ ನ ವಿಭಾಗೀಯ ಸಂಯೋಜಕರಾದ ಶಿವಕುಮಾರ,ಬಿ.ಆರ್.ಪಿ.ಮಂಜುನಾಥ ಕೊಪ್ಪಳ,ಬಹದ್ದೂರಬಂಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!