ಕೊಪ್ಪಳದಲ್ಲಿ  ಪೊಲೀಸರಿಂದ ಪಥ ಸಂಚಲನ

Get real time updates directly on you device, subscribe now.

ಕೊಪ್ಪಳ ನಗರದಲ್ಲಿ ಮುಂಬರುವ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಮತ್ತು ಅಧಿಕಾರಿ ಸಿಬ್ಬಂದಿಯವರಿಂದ ಈಶ್ವರ ಗುಡಿಯಿಂದ, ದೇವರಾಜ ಅರಸ್ ಕಾಲೋನಿ , ಚೆನ್ನಮ್ಮ ಸರ್ಕಲ್ ಶಾರದಾ ಟಾಕೀಸ್, ಹಮಾಲರ ಕಾಲೋನಿ, ಗಡಿಯಾರ ಕಂಬ, ಅಜಾದ್ ಸರ್ಕಲ್, ಡ್ಯುವಟರ್ ಸರ್ಕಲ್ ಮುಖಾಂತರವಾಗಿ ನಗರ ಪೊಲೀಸ್ ಠಾಣೆಯವರಿಗೆ ಪಥ ಸಂಚಲನ ನಡೆಸಲಾಯಿತು.

Get real time updates directly on you device, subscribe now.

Comments are closed.

error: Content is protected !!