ಕನಕಗಿರಿ : ಪರಿಸರ ದಿನಾಚರಣೆ ನಿ

Get real time updates directly on you device, subscribe now.

ಪಟ್ಟಣದ ತಹಶೀಲ್ ಕಾರ್ಯಾಲಯದ ಆವರಣದಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಲಾಯಿತು.
ಈ ಸಂದರ್ಭದಲ್ಲಿ ಶೀರಸ್ತೇದಾರರಾದ ಶರಣಪ್ಪ, ಅನಿತಾ ಇಂಡಿ, ಪ್ರಕಾಶ್, ಮಂಜುನಾಥ್ ಹಿರೇಮಠ ಕಂದಾಯ ನಿರೀಕ್ಷಕ ಕನಕಗಿರಿ, ತಹಶೀಲ್ದಾರ್ ಕಚೇರಿಯ ರವಿಶ ಹಿರೇಮಠ, ನಿಲಾಂಬಿಕಾ, ಸಂಗಮೇಶ, ಗುಂಡುರಾವ್, ವಿಜಯ್, ಗುರುಲಿಂಗಯ್ಯ, ಅಮರೇಶ, ಅಮರ್ ತೆಗ್ಗಿನಮನಿ, ಮುತ್ತಣ್ಣ, ಗ್ರಾ.ಆ.ಅಧಿಕಾರಿಗಳಾದ ಶರಣಪ್ಪ ಚಳಗೇರಿ, ಯಂಕೋಬ, ಕುಮಾರ್, ಮೈಬೂಬ, ಹಾಗೂ ತಹಶೀಲ್ದಾರ್ ಕಚೇರಿಯ ಡಿ ಗ್ರೂಪ್ ನೌಕರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!