ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪರಿಸರ ದಿನಾಚರಣೆ

Get real time updates directly on you device, subscribe now.

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪರಿಸರ ದಿನಾಚರಣೆ

ಕೊಪ್ಪಳ, ೦೫: ಲಯನ್ಸ್ ಕ್ಲಬ್ ಕೊಪ್ಪಳ ಹಾಗೂ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ£ ಗುರುವಾರ ಆಚರಿಸಲಾಯಿತು.

ಶಾಲೆಯ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಪರಮೇಶ್ವರಪ್ಪ ಕೊಪ್ಪಳ ಹಾಗೂ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿಳಾದ ಪ್ರದೀಪ ಸೋಮಲಾಪೂರ ಮತ್ತು ಲಯನ್ಸ್ ಕ್ಲಬ್‌ನ ಸದಸ್ಯರಾದ ಮನೋಹರ ದಾದ್ಮಿ, ಪವನಕುಮಾರ ಜೈನ್, ಚಂದ್ರಕಾAತ ತಾಲೇಡಾ ಹಾಗೂ ಶಾಲೆಯ ಪ್ರಾಚಾರ್ಯರು ಶ್ರೀಮತಿ ವೈ. ಪದ್ಮಜಾ ಸೇರಿದಂತೆ ಪಾಲಕರು, ಮಕ್ಕಳು ಮತ್ತು ಶಾಲಾ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ನಮ್ಮ ಶಾಲೆಯ ಸಂಗೀತ ಶಿಕ್ಷಕರಾದ ಪರಶುರಾಮ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿದರು ಹಾಗೆಯೇ ಹಿರಿಯ ಕನ್ನಡ ಶಿಕ್ಷಕರಾದ ವಿರೇಶ ಕೊಪ್ಪಳ ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ವೈ. ಪದ್ಮಜಾ ಮಾತನಾಡಿ ಹಸಿರು ವೃದ್ಧಿಸುವಲ್ಲಿ ನಾವೆಲ್ಲ ಪ್ರಯತ್ನ ಪಡಬೇಕು. ಪರಿಸರವೇ ನಮಗೆ ಜೀವಸೆಲೆಯಾಗಿದ್ದು, ಶಾಲೆಯಲ್ಲಿ ಪ್ರವೇಶ ಪಡೆಯಲು ಗಿಡಗಳನ್ನು ನೆಟ್ಟು, ಪೋಷಿಸುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನುಡಿದರು.

ಶಾಲಾ ವಿದ್ಯಾರ್ಥಿಗಳು ಸಾಂಕೃತಿಕ ನೃತ್ಯ ಮತ್ತು ನಾಟಕ ಪ್ರದರ್ಶಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ತಿಳುವಳಿಕೆ ನೀಡಿದರು. ಕೊನೆಯಲ್ಲಿ ಶಿಕ್ಷಕಿ ಕುಮಾರಿ ರೇಣುಕಾ ಆರೇರ ಸಮಾರಂಭದಲ್ಲಿ ವಂದಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

ಕೊಪ್ಪಳ, ೦೫: ಲಯನ್ಸ್ ಕ್ಲಬ್ ಕೊಪ್ಪಳ ಹಾಗೂ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೦೫-೦೬-೨೦೨೫ ಗುರುವಾರ ಆಚರಿಸಲಾಯಿತು.

ಶಾಲೆಯ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಪರಮೇಶ್ವರಪ್ಪ ಕೊಪ್ಪಳ ಹಾಗೂ ಲಯನ್ಸ್ ಕ್ಲಬ್ನ ಕರ‍್ಯರ‍್ಶಿಳಾದ ಪ್ರದೀಪ ಸೋಮಲಾಪೂರ ಮತ್ತು ಲಯನ್ಸ್ ಕ್ಲಬ್ನ ಸದಸ್ಯರಾದ ಮನೋಹರ ದಾದ್ಮಿ, ಪವನಕುಮಾರ ಜೈನ್, ಚಂದ್ರಕಾಂತ ತಾಲೇಡಾ ಹಾಗೂ ಶಾಲೆಯ ಪ್ರಾಚರ‍್ಯರು ಶ್ರೀಮತಿ ವೈ. ಪದ್ಮಜಾ ಸೇರಿದಂತೆ ಪಾಲಕರು, ಮಕ್ಕಳು ಮತ್ತು ಶಾಲಾ ಸಿಬ್ಬಂದಿ ರ‍್ಗ ಭಾಗವಹಿಸಿದ್ದರು.

ನಮ್ಮ ಶಾಲೆಯ ಸಂಗೀತ ಶಿಕ್ಷಕರಾದ ಪರಶುರಾಮ ಇವರ ಮರ‍್ಗರ‍್ಶನದಲ್ಲಿ ವಿದ್ಯರ‍್ಥಿಗಳು ಪರಿಸರ ಗೀತೆಗಳನ್ನು ಹಾಡುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿದರು ಹಾಗೆಯೇ ಹಿರಿಯ ಕನ್ನಡ ಶಿಕ್ಷಕರಾದ ವಿರೇಶ ಕೊಪ್ಪಳ ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಾಲೆಯ ಪ್ರಾಚರ‍್ಯರಾದ ಶ್ರೀಮತಿ ವೈ. ಪದ್ಮಜಾ ಮಾತನಾಡಿ ಹಸಿರು ವೃದ್ಧಿಸುವಲ್ಲಿ ನಾವೆಲ್ಲ ಪ್ರಯತ್ನ ಪಡಬೇಕು. ಪರಿಸರವೇ ನಮಗೆ ಜೀವಸೆಲೆಯಾಗಿದ್ದು, ಶಾಲೆಯಲ್ಲಿ ಪ್ರವೇಶ ಪಡೆಯಲು ಗಿಡಗಳನ್ನು ನೆಟ್ಟು, ಪೋಷಿಸುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನುಡಿದರು.

ಶಾಲಾ ವಿದ್ಯರ‍್ಥಿಗಳು ಸಾಂಕೃತಿಕ ನೃತ್ಯ ಮತ್ತು ನಾಟಕ ಪ್ರರ‍್ಶಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ತಿಳುವಳಿಕೆ ನೀಡಿದರು. ಕೊನೆಯಲ್ಲಿ ಶಿಕ್ಷಕಿ ಕುಮಾರಿ ರೇಣುಕಾ ಆರೇರ ಸಮಾರಂಭದಲ್ಲಿ ವಂದಿಸಿ ಕರ‍್ಯಕ್ರಮವನ್ನು ಯಶಸ್ವಿಗೊಳಿಸಿದರು.

 

ಶ್ರೀಮತಿ ವೈ. ಪದ್ಮಜಾ,
ಪ್ರಾಚರ‍್ಯರು
ಲಯನ್ಸ್ ಎಸ್.ವಿ.ಇ.ಎಮ್. ಶಾಲೆ,
ಕೊಪ್ಪಳ – ೫೮೩೨೩೧
ಮೊಬೈಲ್: ೬೩೬೩೯೦೦೫೬೭

Get real time updates directly on you device, subscribe now.

Comments are closed.

error: Content is protected !!