ಊರಿಗೊಂದು ಗೌರವ, ಮನೆಗೊಂದು ವಿಳಾಸ, ಬದುಕಿಗೊಂದು ನೆಮ್ಮದಿ ನೀಡುವ ಯೋಜನೆ- ಕೃಷ್ಣ ಬೈರೆಗೌಡ

ಹೊಸಪೇಟೆ : ಕರ್ನಾಟಕ ಜನತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಇಂದಿಗೆ ೦೨ ವರ್ಷ, ನೀವು ನಮಗೆ ಅಧಿಕಾರ ನೀಡಿದವರು, ನೀವು ನೀಡಿದ ಅಧಿಕಾರದಿಂದ ನಾವು ೦೨ ವರ್ಷ ಜನಪರ ಸರ್ಕಾರವನ್ನು ನಡೆಸಿವೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ಜಾರಿಮಾಡಿದ್ದೇವೆ.೯೦೦೦೦ ಕೋಟಿ ರೂಪಾಯಿ ನೇರವಾಗಿ ೫ಕೋಟಿ ಕನ್ನಡಿಗರ ಕೈಗೆ ಶಕ್ತಿನೀಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳೂ ೦೨ ವರ್ಷ ಜನಪರ ಕೆಲಸ ಮಾಡಿವೆ.ಈ ಎರಡು ವರ್ಷಗಳ ಜನಪರ ಸೇವೆಯ ಸಮರ್ಪಣೆ ಇಂದಿನ ಕಾರ್ಯಕ್ರಮಮುಂಬರುವ ವರ್ಷಗಳಲ್ಲಿ ಮತ್ತಷ್ಟು ಜನವರ ಸೇವೆ ಮಾಡುವ ಸಂಕಲ್ಪ ಇಂದಿನ ಕಾರ್ಯಕ್ರಮ. ಸರ್ಕಾರದ ಮಾತೃ ಇಲಾಖೆಯಾದ ಕಂದಾಯ ಇಲಾಖೆಯೂ ಸಹ ೦೨ ವರ್ಷಗಳಲ್ಲಿ ಜನಪರವಾಗಿ ಅವಿರತವಾಗಿ ಶ್ರಮಿಸಿದೆ. ನಿರಂತರ ಮತ್ತು ಎಡಬಿಡದ ಪ್ರಯತ್ನಗಳ ಫಲವಾಗಿ ಇಂದು ನಾವು ಅನೇಕ ದಶಕಗಳಲ್ಲಿಪರಿಹರಿಸಲಾಗದಭೂ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದೇವೆ. ಜನರ ಬದುಕಿಗೆ ನೆಮ್ಮದಿ ನೀಡುತ್ತಿದ್ದೇವೆ.ಜನ ನಮ್ಮ ಕಛೇರಿಗಳಿಗೆ ಅಲೆಯುವುದರ ಬದಲಿಗೆ ನಾವು ಅವರ ಮನೆ ಬಾಗಿಲಿಗೆ ಹೋಗುತ್ತಿ ವೆ. ದಶಕಗಳಿಂದ ಬಾಕಿ ಇದ ಕೆಲಸಗಳನ್ನು ನಾವೇ ಸ್ವಯಂ ಪ್ರೇರಣೆಯಿಂದ ಅಭಿಯಾನದ ಮಾದರಿಯಲ್ಲಿ ಪರಿಹರಿಸುತ್ತಿದ್ದೇವೆ. ತಂತ್ರಜ್ಞಾನ ಬಳಸಿ ಹೆಚ್ಚಿನ ಸಿಬ್ಬಂದಿ ತೊಡಗಿಸಿ ನಮ್ಮ ಕೆಲಸಕ್ಕೆ ವೇಗ, ಪಾರದರ್ಶಕತೆ, ಉತ್ತರದಾಯಿತ್ವ ನೀಡುವ ಮುಖಾಂತರ ಜನರಿಗೆ ಸ್ಪಂದಿಸುತ್ತಿದ್ದೇವೆ. ಈ ಮೂಲಕ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿ ಜನರ ಮೇಲಿನ ಹೊರೆ ಇಳಿಸುತ್ತಿದ್ದೇವೆ. ಈ ಬದಲಾವಣೆಗೆ ಒಂದು ಉದಾಹರಣೆ ಎಂದರೆ ದಾಖಲೆಯಿಲ್ಲದ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ದಾಖಲೆಗಳಿಲ್ಲದ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡಿ, ಊರಿಗೊಂದು ಗೌರವ, ಮನೆಗೊಂದು ವಿಳಾಸ, ಬದುಕಿಗೊಂದು ನೆಮ್ಮದಿ ನೀಡುವ ಯೋಜನೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ. ದಶಕ/ಶತಮಾನಗಳಿಂದ ಜನವಸತಿ ಹೊಂದಿರುವ ಊರುಗಳಾಗಿದ್ದರೂ, ನೂರಾರು ಮನೆಗಳಿದ್ದರೂ ಗ್ರಾಮದ ಮಾನ್ಯತೆ ಇಲ್ಲದೆ, ಮನೆಗಳಿಗೆ ದಾಖಲೆ ಇಲ್ಲದೆ, ಊರುಗಳಿಗೆ ಮೂಲಭೂತ ಸೌಲಭ್ಯ ನೀಡಲು ಸಾಧ್ಯವಾಗದೆ, ಮನೆ ಮಾರಾಟ ಮಾಡಲಾಗದೆ. ಮಕ್ಕಳಿಗೆ ಮನೆ/ಆಸ್ತಿ ವರ್ಗಾವಣೆ ಮಾಡಲಾಗದೆ, ಆಶ್ರಯ ಯೋಜನೆ ಸಿಗದೆ,ಒಟ್ಟಾರೆ ಅನಿಶ್ಚತತೆಯ ಬದುಕು. ಲಂಬಾಣಿ, ಗೊಲ್ಲ, ಭೋವಿ, ಗಾವಲಿ, ಸೋಲಿಗ, ಕಾಡು ಕುರುಬ, ನಾಯಕರು, ಅಲೆಮಾರಿಗಳು, ವಾಸಿಸುವ ತಾಂಡಾ, ಹಾಡಿ, ಹಟ್ಟಿ, ಮಜರೆ, ಕ್ಯಾಂಪ್ ಹಾಗೂ ಸಾಮಾನ್ಯ ರೈತರು ವಾಸಿಸುವ ಅನೇಕ ದಾಖಲೆ ಇಲ್ಲದ ಗ್ರಾಮಗಳಜನರಿಗೆ ಶಾಶ್ವತ ಪರಿಹಾರ ರಾಹುಲ್ ಗಾಂಧಿರವರು ೨೦೧೫ ರಲ್ಲಿ ಇವುಗಳಿಗೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ನಮ್ಮ ಸರ್ಕಾರವು ೧೦ ವರ್ಷದ ಹಿಂದೆ ನೀಡಿದ ಭರವಸೆಯನ್ನು ಮರೆಯದೇ ಇಂದಿಗೂ ಛಲದಂಕ ಮಲ್ಲನಂತೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ನಾವು ೨೦೧೭ ರಲ್ಲಿ ಇದಕ್ಕಾಗಿ ಕಾನೂನು ಮಾಡಿ ಆರಂಭಿಸಿದ ಈ ಕೆಲಸ, ಹೋದ ಸರ್ಕಾರ ಪೂರ್ಣಮಾಡಲಿಲ್ಲ. ಆದರೆ ಕೊಟ್ಟ ಮಾತಿನಂತೆ ನಡೆಯುವ ನಮ್ಮ ಸರ್ಕಾರ ನುಡಿದಂತೆ ನಡೆಯುವ ಸದಾ ಸಿದ್ದ ಸರ್ಕಾರ, ಕಾಂಗ್ರೇಸ್ ಸರ್ಕಾರ ಇದನ್ನು ಆಂದೋಲನದ ಮಾದರಿಯಲ್ಲಿ ಪರಿಗಣಿಸಿ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ೦೨ ವರ್ಷಗಳಿಂದ ಜನರ ಮನೆ ಬಾಗಿಲಿಗೆ ಹೋಗಿ ನಿರಂತರ .
ಇದು ಡಿಜಿಟಲ್ ಹಕ್ಕುಪತ್ರ, ನಕಲು ಮಾಡಲಾಗುವುದಿಲ್ಲ ಕಳೆದು ಹೋಗುವುದಿಲ್ಲ, ಮೂಲ ಕಡತ ಕಾಣೆಯಾಗಲು ಅವಕಾಶವಿಲ್ಲ.ಇವುಗಳನ್ನು ತಹಶೀಲ್ದಾರರಿಂದ Sub- ಖegisಣಡಿಚಿಡಿ ರವರ ಬಳಿ ನೊಂದಣಿ ಪತ್ರ (ಖegisಣeಡಿeಜ ಆeeಜ) มี ಗ್ರಾಮ ಪಂಚಾಯಿತಿಯಲ್ಲಿ ಅವರಿಗೆ ಂuಣomಚಿಣiಛಿ ಆಗಿ ಖಾತೆ ಅಂದರೆ ೯ & ೧೧ ಮಾಡಿಸಿ ಸಂಪೂರ್ಣ ದಾಖಲೆ ನೀಡುತ್ತಿದ್ದೇವೆ.ಮತ್ತೊಮ್ಮೆ ಅವರು ಸರ್ಕಾರಿ ನೋಡಬಾರದು ರೀತಿಯಲ್ಲಿ ಜನಸಾಮಾನ್ಯರಬದುಕಿಗೆ ನೆಮ್ಮದಿಯ ಗ್ಯಾರಂಟಿ ನೀಡುತ್ತಿದ್ದೇವೆ. ಈ ರೀತಿಯ ಸಂಪೂರ್ಣ ಪಕ್ಕಾ ದಾಖಲೆ ನೀಡುವ ಮತ್ತೊಂದು ಉದಾಹರಣೆ ದೇಶದ ಮತ್ಯಾವ ರಾಜ್ಯದಲ್ಲೂ ಇಲ್ಲ ಕರ್ನಾಟಕವೇಮಾದರಿ.
ಅಷ್ಟೇ ಅಲ್ಲ ರಾಜ್ಯದಲ್ಲಿ ಭೂಮಿಯ ವಂಚನೆಗೆ ಕಡಿವಾಣ ಹಾಕಲು ರೈತರ ಉತಾರ / ಖಖಿಅ ಗಳಿಗೆ ಂಚಿಜhಚಿಡಿಜೋಡಣೆ ಮಾಡಿ, ಮಾಲೀಕತ್ವದ ಭದ್ರತೆಯ U್ಫ್ಯರಂಟಿ ನೀಡುತ್ತಿದ್ದೇವೆ.
“ನನ್ನ ಆಸ್ತಿ ಯೋಜನೆ’ಯಡಿ ಮೃತರ ಹೆಸರಿನಲ್ಲಿರುವ ೫೨ ಲಕ್ಷ ಕೃಷಿ ಭೂಮಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ರೈತರ ಮನೆ ಬಾಗಿಲಿನಲ್ಲಿ ಇ-ಪೌತಿ ಆಂದೋಲನ ಆರಂಭಿಸಿದ್ದೇವೆ. ದಶಕಗಳಿಂದ ಇದ್ದ ಪೋಡಿ ಪ್ರಕರಣಗಳನ್ನು ನಾವೇ ಅಭಿಯಾನದಡಿಯಲ್ಲಿ ತೆಗೆದುಕೊಂಡು ಅರ್ಜಿಗೆ ಕಾಯದೇ ಇಲಾಖೆಯಿಂದಲೇ ದಾಖಲೆ ತಯಾರಿಸಿ, ರೈತರ ಜಮೀನಿಗೆ ಹೋಗಿ ಅಳತೆ ಮಾಡಿ ಲಕ್ಷಾಂತರ ರೈತರಿಗೆ ಖರ್ಚಿಲ್ಲದ ದರಖಾಸ್ತು ಜಮೀನು ಮತ್ತು ಖಾಸಗಿ ಜಮೀನುಗಳ ಪೋಡಿ ಮಾಡಿ, ಸ್ಕೆಚ್ ಮಾಡಿ, ಇಂಡೀಕರಣ ಮಾಡಿ ಅವರ ಕೈಗೆಖಖಿಅ ನೀಡಿ ಜಮೀನುಗಳಿಗೆ ದಾಖಲೆಗಳ ಗ್ಯಾರಂಟಿ ನೀಡುತ್ತಿದ್ದೇವೆ. ದರಖಾಸ್ತು ಪೋಡಿ ಅಭಿಯಾನದ ಅಡಿಯಲ್ಲಿ ಹಿಂದಿನ ೩ ವರ್ಷದಲ್ಲಿ ೫೮೦೦ ಪ್ರಕರಣಗಳನ್ನು ೦೫ ತಿಂಗಳಲ್ಲಿ ೩೦,೦೦೦ ಜಮೀನುಗಳ ಅಳತೆ ಕಾರ್ಯ ಮುಗಿಸಿದ್ದೇವೆ ಪೋಡಿ ಮುಕ್ತ ಗ್ರಾಮ ಅಭಿಯಾನ ಅಡಿಯಲ್ಲಿ ೨೦೨೨-೨೩ ರಲ್ಲಿ ಕೇವಲ ೮೨೧೦ ಪೋಡಿಮಾಡಿದ್ದಾರೆ. ೨೦೨೪-೨೫ ರಲ್ಲಿ ೧೦೬೧೭೭ ಪ್ರಕರಣಗಳನ್ನು ನಮ್ಮ ಸರ್ಕಾರ ಪೋಡಿ ಮಾಡಿದೆ.ಈ ವರ್ಷ ೨,೫೦ ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಕಲ್ಪ ಮಾಡಿದ್ದೇವೆ. ಇದಕ್ಕಾಗಿ ಅರ್ಜಿ ಬೇಕಿಲ್ಲ, ಖರ್ಚೂ ಇಲ್ಲ, ಲಂಚವೂ ಇಲ್ಲ.ಹಿಂದಿನ ಸರ್ಕಾರದ ಅಂದಿನ ಸನ್ಮಾನ್ಯ ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿ ಹದ್ದು ಬಸ್ತು ಮಾಡಲು ೧ ರಿಂದ ೦೨ ವರ್ಷ ಕಾಯಬೇಕಿತ್ತು. ಇಂದು ಅದೇ ಕೆಲಸವನ್ನು ೦೬ದಿನಗಳಲ್ಲಿ ಮಾಡುತ್ತಿದ್ದೇವೆ.ಅಂದು೧೧ಇ ತತ್ಕಾಲ್ ಪೋಡಿಗೆ೦೩ ತಿಂಗಳು ಬೇಕಿತ್ತು, ಇಂದು ೦೪ ದಿನಗಳಲ್ಲಿ ಮಾಡುತ್ತೀದ್ದೇವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೬೦ ವರ್ಷದಿಂದ ಸರ್ವೇನೇ ಆಗದೇ ಇರುವ ಊರುಗಳನ್ನು ಸರ್ವೇ ಮಾಡಿ ರೈತರಿಗೆ ನೆಮ್ಮದಿ ನೀಡಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಬಗೆಹರಿಸಲು ಅಸಾಧ್ಯವಾದಂತಹ ಎumಠಿ Suಡಿveಥಿ ಓo ಸಮಸ್ಯೆ ಪರಿಹರಿಸಿ ಅವರಿಗೆ ಖಖಿಅ ನೀಡಿದ್ದೇವೆ. ತಹಶೀಲ್ದಾರರ ನ್ಯಾಯಾಲಯದಲ್ಲಿ ೧೦೭೭೪ಬಾಕಿ ಪ್ರಕರಣಗಳು ಇದ್ದವು ನಮ್ಮ ಸರ್ಕಾರ ಬಂದ ಮೇಲೆ ಇಂದು ಈ ಪ್ರಕರಣಗಳ ಸಂಖ್ಯೆ ಕೇವಲ ೪೧೬ಂಅ ನ್ಯಾಯಾಲಯದಲ್ಲಿ ೬೦ ಸಾವಿರ ಇದ್ದಂತಹ ಬಾಕಿ ಪ್ರಕರಣಗಳನ್ನು ೨೪ ಸಾವಿರಕ್ಕೆ ಇಳಿಸಿದ್ದೇವೆ. ದೇಶಕ್ಕೆ ಮಾದರಿ ಕರ್ನಾಟಕ
ನೋಂದಣಿ ಇಲಾಖೆಯಲ್ಲಿ ಪಾರದರ್ಶಕತೆ ತಂದು ಅಕ್ರಮ ನೊಂದಣಿಗಳಿಗೆ ಕಡಿವಾಣ ಹಾಕಿ ಅಮಾಯಕರ ರಕ್ಷಣೆ ಅಷ್ಟೇ ಅಲ್ಲ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಿದ್ದೇವೆ.ನೋಂದಣಿ ಇಲಾಖೆ ಈಗ ಬಹುತೇಕ ತಂತ್ರಜ್ಞಾನ ಆಧಾರಿತ ಆಗುತ್ತಿದೆ. ತಾಲೂಕು ಕಛೇರಿಯಲ್ಲಿ ಮೂಲ ದಾಖಲೆಗಳನ್ನು ಪಡೆಯಲು ಹರಸಾಹಸಪಡಬೇಕಾದ ಪರಿಸ್ಥಿತಿ ಇತ್ತು ದಾಖಲೆಗಳು ಕಳೆದುಹೋಗುವುದು, ಲಭ್ಯವಿಲ್ಲದೆ ಇರುವುದು, ನಕಲು/ವಂಚನೆ ಮಾಡುವುದು ಇವೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಎಲ್ಲಾ ಮೂಲ ದಾಖಲೆಗಳನ್ನು ಗಣಕೀಕರಣ ಮಾಡಿ ಆನ್‌ಲೈನ್‌ನಲ್ಲಿ ಜನ ತಮ್ಮ ಮನೆಯಲ್ಲಿಯೇ ಕುಳಿತು ಪಡೆಯುವಂತೆ ರಾಜ್ಯದ ಎಲ್ಲಾ ಕಂದಾಯ ಕಛೇರಿಗಳ ರೆಕಾರ್ಡ್ ರೂಂ ಗಳ ದಾಖಲೆಗಳನ್ನು ನಿಮ್ಮ ಬೆರಳ ತುದಿ(ಈiಟಿgeಡಿ ಣiಠಿs)ಗಳಿಗೆ ಅರ್ಪಿಸುತ್ತಿದ್ದೇವೆ. ಭೂ ಸುರಕ್ಷಾ ಯೋಜನೆಯಡಿ ಇದರಲ್ಲೂ ದೇಶಕ್ಕೆ ಮಾದರಿ ಕರ್ನಾಟಕ. ಸರ್ಕಾರಿ ಆಸ್ತಿ ರಕ್ಷಣೆಗಳಿಗೆ ಐಚಿಟಿಜ ಃeಚಿಣ ಆರಂಭವಾಗಿದೆ. ಅಲ್ಲದೇ ಕಡತ ವಿಲೇವಾರಿಗೆ ಇ-ಆಫೀಸ್ ಅಳವಡಿಸಿಕೊಂಡಿದ್ದೇವೆ.
೨೦೨೩-೨೪ ರಲ್ಲಿ ಬರಗಾಲ ಬಂದಾಗ ಕೇಂದ್ರ ಸರ್ಕಾರ ಬರ ಪರಿಹಾರ ನಮಗೆ ನೀಡಲಿಲ್ಲ. ದೇಶದ ಇತಿಹಾಸದಲ್ಲಿಯೇ ಕೇಂದ್ರ ಸರ್ಕಾರವನ್ನು ಸುಪ್ರೀಂ ಜe ೩,೪೫೦ ಪರಿಹಾರಗೆದ್ದು, ಅರ್ಜಿ ಇಲ್ಲದೇ, ಒಂದು ಪೈಸೆ ಲಂಚವಿಲ್ಲದೆ ೩೮ ಲಕ್ಷ ರೈತರ ಖಾತೆಗೆ ಪರಿಹಾರ ಪಾವತಿಸಿದ್ದೇವೆ.
ಪದ್ಧತಿಗಳನ್ನು, ವಿಧಾನಗಳನ್ನು, ಕಾರ್ಯಕ್ರಮಗಳನ್ನು ಬದಲಾಯಿಸುವುದಷ್ಟೇ ಅಲ್ಲ ನಾವು ನಮ್ಮ ಸಂಸ್ಕೃತಿಯನ್ನೇ ಬದಲಾಯಿಸುತ್ತಿದ್ದೇವೆ. ಕಾಯಕವೇ ಕೈಲಾಸ ವೆಂಬAತೆ ಜನರಿಗೆ ನೆಮ್ಮದಿಯ ಬದುಕು ನೀಡುವುದೇ ನಮ್ಮ ಧೈಯ. ಇಂದು ಇರುವ ಭೂ ಗೊಂದಲ, ಭೂ ವಿವಾದದಿಂದ ಏನೇ ಮಾಡಿ ನಮ್ಮ ಜನಗಳಿಗೆ ಭೂ ಗ್ಯಾರಂಟಿ, ನೆಮ್ಮದಿ ನೀಡುವುದೇ ನಮ್ಮ ಅಂತಿಮ ಗುರಿ. ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಶ್ರÀ್ರಮ ಮತ್ತು ಸಹಕಾರ ಸ್ಮರಿಸಲೇಬೇಕು. ಕೆಲಸಗಳು ಆಗಬೇಕಾದರೆ , ៨, ಆಅ, ಆಆಐಖ, ಖಿಚಿhsiಟಜಚಿಡಿ, ಗಿಂಔ, Suಡಿveಥಿoಡಿs ಗ್ರಾಮಸಹಾಯಕರವರೆಗೆ ನಮ್ಮ ತಂಡದ ಬೆಂಬಲ ನಮಗೆ ಇನ್ನಿಷ್ಟು ಶಕ್ತಿ ನಾನು ಜೊತೆಗೆ ನನಗೆ ಜನ ಸೇವೆ ಮಾಡಲು ಇಂತಹ ಸೌಭಾಗ್ಯದ ಅವಕಾಶ ಕೊಟ್ಟಿದ್ದು, ನನ್ನ ಪಕ್ಷ ನನ್ನ ನಾಯಕರಾದ ರಾಹುಲ್ ಗಾಂಧಿ ರವರು, ಖರ್ಗೆ ರವರು,ಶ್ರೀ ಸಿದ್ದರಾಮಯ್ಯನವರು, ಸುರ್ಜೇವಾಲಾ ರವರು, ವೇಣುಗೋಪಾಲ್, ಡಿ.ಕೆ.ಶಿವಕುಮಾರ್ ಇವರಿಗೆ ನನ್ನ ಧನ್ಯವಾದಗಳು.
ಇವೆಲ್ಲಾ ‘ಸಾಧನಾ ಸಮರ್ಪಣೆ ಸಾಧ್ಯವಾಗಿದ್ದು ನೀವುಗಳು ಕೊಟ್ಟ ಅವಕಾಶದಿಂದ. ಇಂದು ನಮ್ಮ ಜನಪರ ಕೆಲಸದ ಮುಖಾಂತರ ನಿಮಗೆ ಧನ್ಯವಾದ ಸಮರ್ಪಣೆ ಮಾಡುತ್ತಿದೆ. ಅಷ್ಟೇ ಅಲ್ಲ ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ರಾಜ್ಯದ ಸೇವೆ ಮಾಡಲು ಸಂಕಲ್ಪ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೆಗೌಡ ಹೇಳಿದರು
Comments are closed.