ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ತಾಯಂದಿರ ದಿನ ಆಚರಣೆ

*ಕಲಕೇರಿ ಗ್ರಾಮ ಪಂಚಾಯತಿಯಿಂದ ಆಯೋಜನೆ*
*ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ ಹಟ್ಟಿ ಗ್ರಾಮದ ಮಹಿಳಾ ಕೂಲಿಕಾರರು*
ಕೊಪ್ಪಳ:-ವಿಶ್ವ ತಾಯಂದಿರ ದಿನವಾದ ಮೇ, 11 ನಿಮಿತ್ಯ ಕೊಪ್ಪಳ ತಾಲೂಕಿನ ಕಲಕೇರಾ ಗ್ರಾಮ ಪಂಚಾಯತಿಯಿಂದ ಹಟ್ಟಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಮಹಿಳಾ ಕೂಲಿಕಾರರು ಸಂಭ್ರಮಿಸಿದರು.
ಗ್ರಾಮ ಕಾಯಕ ಮಿತ್ರ ರಾಧಾ, BFT ಮಾರುತಿ ವಾಲ್ಮೀಕಿ, ತಾಂಡಾ ರೋಜಗಾರ್ ಮಿತ್ರ ಯಮನೂರಪ್ಪ ಕಾರಬಾರಿ ಮಹಿಳಾ ಕೂಲಿಕಾರರು ಹಾಜರಿದ್ದರು.
Comments are closed.