KUWJ ವಿಶೇಷ ದತ್ತಿನಿಧಿ ಪ್ರಶಸ್ತಿಗೆ ವೀರಾಪುರ ಕೃಷ್ಣ, ಎನ್. ಎಂ.ದೊಡ್ಡಮನಿ, ಶಿವರಾಜ್ ನುಗಡೋಣಿ, ಅಲ್ಲಾವುದ್ದೀನ್ ಯಮ್ಮಿ ಆಯ್ಕೆ
ಕೊಪ್ಪಳ :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ ದತ್ತಿನಿಧಿ “ವಿಶೇಷ ಪ್ರಶಸ್ತಿ”ಗೆ ವೀರಾಪುರ ಕೃಷ್ಣ, ವರದಿಗಾರ, ವಿಜಯವಾಣಿ, ಗಂಗಾವತಿ, ಎನ್.ಎಂ.ದೊಡ್ಡಮನಿ, ಸಂಪಾದಕರು,ಕೊಪ್ಪಳ ಕೋಟೆ, ಕದಂಬ ದಿನಪತ್ರಿಕೆ, ಕೊಪ್ಪಳ , ಅಲ್ಲಾವುದ್ದೀನ್ ಯಮ್ಮಿ, ಹಿರಿಯ ಪತ್ರಕರ್ತರು, ಕುಕನೂರು, ಶಿವರಾಜ ನುಗಡೋಣಿ ಜಿಲ್ಲಾ ವರದಿಗಾರ, ಪ್ರಜಾಪ್ರಪಂಚ, ಕೊಪ್ಪಳ,
ಆಯ್ಕೆಯಾಗಿದ್ದಾರೆ ಎಂದು
ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.