ಹೋರಾಟಕ್ಕೆ  ಭಾಗ್ಯನಗರ ಮೋಚಿ ಸಮಾಜ ಬೆಂಬಲ

Get real time updates directly on you device, subscribe now.

ಭಾಗ್ಯನಗರ ಮೋಚಿ ಸಮಾಜದ  ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಕೊಪ್ಪಳ ಬಚಾವ್ ಎಂಬ ಸ್ಲೋಗನದಿಂದ ಕೊಪ್ಪಳ ಪರಿಸರ ಹಿತ ರಕ್ಷಣಾ ವೇದಿಕೆಗೆ ಭಾಗ್ಯನಗರದ ಮೋಚಿ ಸಮಾಜ ಸಮಾಜದಿಂದ ತುರ್ತು ಸಭೆ ಕರೆದು ದಿನಾಂಕ 24/02/2025ರಂದು ಹೋರಾಟಕ್ಕೆ  ಕೂಡ ಸಂಪೂರ್ಣ ಕೊಡಲು ತೀರ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಮಂಜಪ್ಪ ದರ್ಗದಕಟ್ಟಿ ಉಪಾಧ್ಯಕ್ಷರಾದ ಜಗದೀಶ್ ತಗ್ಗಿನಮನಿ ಸಮಾಜದ ಮುಖಂಡರಾದ ದಾನಪ್ಪ ಕವಲೂರ್ ಮಲ್ಲಪ್ಪ ಬುಲ್ಟಿ ಯಮನೂರು ಹಾದಿಮನಿ ಇನ್ನು ಮುಂತಾದವರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!