ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್ – ೭೭ನೇ ಸ್ವಾತಂತ್ರ್ಸೋವ ದಿನಾಚರಣೆ

Get real time updates directly on you device, subscribe now.

Gangavati  ಶಾಲೆಯಲ್ಲಿ ೭೭ನೇಯ ಸ್ವಾತಂತ್ರ್ಸೋವ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ   ಪ್ರಭಾಕರ ಚೆನ್ನುಪಾಟಿರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿಕೊಟ್ಟರು.ನಮ್ಮ ಶಾಲೆಯ ಸಂಸ್ಥಾಪಕರಾದ  ಪಾರ್ಥಸಾರಥಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿಗೀತೆ, ದೇಶಭಕ್ತಿ ನೃತ್ಯ ಮತ್ತು ಕಿರು ನಾಟಕ ಪ್ರದರ್ಶನಗಳು ಅತ್ಯದ್ಬುತವಾಗಿದ್ದವು. ಶಿಕ್ಷಕರು ಸ್ವಾತಂತ್ರ್ಸೋವದ ಕುರಿತು ಭಾಷಣವನ್ನು ಮಾಡಿದರು.
ಇಂದಿನ ಎಲ್ಲಾ ಕಾರ್ಯಕ್ರಮಗಳಿಗೂ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಶಾರೋನ್ ಕುಮಾರಿರವರು ಮಾರ್ಗದರ್ಶನ ನೀಡಿ ಪ್ರತಿಯೊಂದು ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ಸಲಹೆ ಸೂಚನಗಳನ್ನು ನೀಡುತ್ತಾ ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮವಹಿಸಿದರು.

Get real time updates directly on you device, subscribe now.

Comments are closed.

error: Content is protected !!