ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಕೊಪ್ಪಳ : ಭಾಗ್ಯನಗರದ ಓಜನಹಳ್ಳಿ ಸರ್ಕಲ್ ಬಳಿ ಅಂಬಿಗರ ಚೌಡಯ್ಯ ವೃತ್ತದಲ್ಲಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಗೂ ಗಂಗಾಮತ ಸಮಾಜದ ಮುಖಂಡರಾದ ಯಮನಪ್ಪ ಕಬ್ಬೇರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ವೆಂಕಪ್ಪ ಬಾರಕೇರ, ಸಮಾಜದ ಮುಖಂಡರಾದ ಎನ್. ಯಂಕಪ್ಪ ಬಾರಕೇರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್ ಕಬ್ಬೇರ್, ರಾಮಣ್ಣ ಕಬ್ಬೇರ್, ಕೃಷ್ಣ ಕಬ್ಬೇರ್, ಗವಿಸಿದ್ದಪ್ಪ ಬಾರಕೇರ, ಪರಮೇಶ್ವರಪ್ಪ ಮಾಸ್ತರ, ಶಿವಪ್ಪ ಜಾಲಗಾರ, ಅಣ್ಣೇಶ್ ಕಬ್ಬೇರ್ ಹಾಗೂ ಅಂಬಿಗರ ಚೌಡಯ್ಯ ಸೇವಾದಳ, ಯುವಕ ಮಂಡಳ, ಸಮಾಜದ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿದರು.
Comments are closed.