ಅಂತಿಮ ಮತದಾರರ ಪಟ್ಟಿ ಪ್ರಕಟ: ಹೆಸರು ಪರಿಶೀಲಿಸಿಕೊಳ್ಳಿ
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ-2025ರ ಸಂಬಂಧ ಅರ್ಹತಾ ದಿನಾಂಕ: 01.01.2025ರ ಆಧಾರದ ಮೇಲೆ ತಯಾರಿಸಲಾದ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಮತ್ತು 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳನ್ನು ಇಂದು ಜನವರಿ 6 ರಂದು ಪ್ರಕಟಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಈ ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಮತಗಟ್ಟೆಗಳಲ್ಲಿ, ತಹಶೀಲ್ದಾರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲಿ, ಸಹಾಯಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರಚುರಪಡಿಸಲಾಗಿದೆ. ಸಾರ್ವಜನಿಕರು ಈ ಮತದಾರರ ಪಟ್ಟಿಗಳಲ್ಲಿ ನೋಂದಾಯಿಸಲಾದ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬೇಕು.
*ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ:* 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 268 ಮತಗಟ್ಟೆಗಳಲ್ಲಿ 1,22,851 ಪುರುಷ ಮತದಾರರು, 1,22,886 ಮಹಿಳಾ ಮತದಾರರು ಹಾಗೂ 11 ಇತರೆ ಸೇರಿ ಒಟ್ಟು 2,45,748 ಮತದಾರರು ಮತ್ತು 211 ಸೇವಾ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದ 266 ಮತಗಟ್ಟೆಗಳಲ್ಲಿ 1,13,479 ಪುರುಷ, 1,18,331 ಮಹಿಳೆಯರು ಹಾಗೂ 13 ಇತರೆ ಸೇರಿ ಒಟ್ಟು 2,31,823 ಮತದಾರರು ಮತ್ತು 28 ಸೇವಾ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದ 235 ಮತಗಟ್ಟೆಗಳಲ್ಲಿ 1,03,762 ಪುರುಷ, 1,07,683 ಮಹಿಳೆಯರು ಹಾಗೂ 19 ಇತರೆ ಸೇರಿ ಒಟ್ಟು 2,11,464 ಮತದಾರರು ಮತ್ತು 35 ಸೇವಾ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದ 256 ಮತಗಟ್ಟೆಗಳಲ್ಲಿ 1,14,612 ಪುರುಷ, 1,16,256 ಮಹಿಳೆಯರು ಹಾಗೂ 6 ಇತರೆ ಸೇರಿ ಒಟ್ಟು 2,30,874 ಮತದಾರರು ಮತ್ತು 164 ಸೇವಾ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದ 290 ಮತಗಟ್ಟೆಗಳಲ್ಲಿ 1,30,471 ಪುರುಷ, 1,35,087 ಮಹಿಳೆಯರು ಹಾಗೂ 22 ಇತರೆ ಸೇರಿ ಒಟ್ಟು 2,65,580 ಮತದಾರರು ಮತ್ತು 92 ಸೇವಾ ಮತದಾರರಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಕೊಪ್ಪಳ ಜಿಲ್ಲೆಯಲ್ಲಿರುವ 1315 ಮತಗಟ್ಟೆಗಳಲ್ಲಿ 5,85,175 ಪುರುಷ ಮತದಾರರು, 6,00,243 ಮಹಿಳಾ ಮತದಾರರು ಹಾಗೂ 71 ಇತರೆ ಮತದಾರರು ಸೇರಿ ಒಟ್ಟು 11,85,489 ಮತದಾರರು ಮತ್ತು 530 ಸೇವಾ ಮತದಾರರಿದ್ದಾರೆ.
*ಯುವ ಮತದಾರರು:* ಅಂತಿಮಮತದಾರರ ಪಟ್ಟಿಯಲ್ಲಿರುವಯುವ ಯುವ ಮತದಾರರ (18 ರಿಂದ 19 ವಯೋಮಾನದ) ವಿವರ ಇಂತಿದೆ. 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 2812 ಗಂಡು, 2346 ಹೆಣ್ಣು ಸೇರಿ ಒಟ್ಟು 5158 ಯುವ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದಲ್ಲಿ 2487 ಗಂಡು, 2057 ಹೆಣ್ಣು, 3 ಇತರೆ ಸೇರಿ ಒಟ್ಟು 4547 ಯುವ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದಲ್ಲಿ 2375 ಗಂಡು, 2024 ಹೆಣ್ಣು, 1 ಇತರೆ ಸೇರಿ ಒಟ್ಟು 4400 ಯುವ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದಲ್ಲಿ 2731 ಗಂಡು, 2275 ಹೆಣ್ಣು ಸೇರಿ ಒಟ್ಟು 5006 ಯುವ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದಲ್ಲಿ 2783 ಗಂಡು, 2349 ಹೆಣ್ಣು, 1 ಇತರೆ ಸೇರಿ ಒಟ್ಟು 5133 ಯುವ ಮತದಾರರಿದ್ದಾರೆ. ಜಿಲ್ಲೆಯಲ್ಲಿ 13,188 ಗಂಡು, 11,051 ಹೆಣ್ಣು, 5 ಇತರೆ ಸೇರಿ ಒಟ್ಟು 24,244 ಯುವ ಮತದಾರರಿದ್ದಾರೆ.
*ವಿಕಲಚೇತನ ಮತದಾರರ ವಿವರ:* ಅಂತಿಮಮತದಾರರ ಪಟ್ಟಿಯಲ್ಲಿ ಗುರುತಿಸಿರುವ ವಿಕಲಚೇತನ ಮತದಾರರ ವಿವರ ಇಂತಿದೆ. 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 1934 ಪುರುಷ, 1218 ಮಹಿಳಾ ಸೇರಿ ಒಟ್ಟು 3152 ವಿಕಲಚೇತನ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದಲ್ಲಿ 2012 ಪುರುಷ, 1474 ಮಹಿಳಾ, 1 ಇತರೆ ಸೇರಿ ಒಟ್ಟು 3487 ವಿಕಲಚೇತನ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದಲ್ಲಿ 1728 ಪುರುಷ, 1386 ಮಹಿಳಾ ಸೇರಿ ಒಟ್ಟು 3114 ವಿಕಲಚೇತನ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದಲ್ಲಿ 2003 ಪುರುಷ, 1292 ಮಹಿಳಾ ಸೇರಿ ಒಟ್ಟು 3295 ವಿಕಲಚೇತನ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದಲ್ಲಿ 1874 ಪುರುಷ, 1443 ಮಹಿಳಾ ಸೇರಿ ಒಟ್ಟು 3317 ವಿಕಲಚೇತನ ಮತದಾರರಿದ್ದಾರೆ. ಜಿಲ್ಲೆಯಲ್ಲಿ 9551 ಪುರುಷ, 6813 ಮಹಿಳಾ, 1 ಇತರೆ ಸೇರಿ ಒಟ್ಟು 16,365 ವಿಕಲಚೇತನ ಮತದಾರರಿದ್ದಾರೆ.
ಸಾರ್ವಜನಿಕರು ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳಲು ಎಲ್ಲಾ ಮತಗಟ್ಟೆಗಳಲ್ಲಿ, ತಹಶೀಲ್ದಾರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲಿ, ಸಹಾಯಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಗೂ ವೆಬ್‌ಸೈಟ್ ಲಿಂಕ್ https://electoralsearch. eci.gov.in/ ಹಾಗೂ https://koppal.nic.in/election ರಲ್ಲಿ ಪ್ರಚೂರಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
*ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರ:* 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 268 ಮತಗಟ್ಟೆಗಳಲ್ಲಿ 1,22,851 ಪುರುಷ ಮತದಾರರು, 1,22,886 ಮಹಿಳಾ ಮತದಾರರು ಹಾಗೂ 11 ಇತರೆ ಸೇರಿ ಒಟ್ಟು 2,45,748 ಮತದಾರರು ಮತ್ತು 211 ಸೇವಾ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದ 266 ಮತಗಟ್ಟೆಗಳಲ್ಲಿ 1,13,479 ಪುರುಷ, 1,18,331 ಮಹಿಳೆಯರು ಹಾಗೂ 13 ಇತರೆ ಸೇರಿ ಒಟ್ಟು 2,31,823 ಮತದಾರರು ಮತ್ತು 28 ಸೇವಾ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದ 235 ಮತಗಟ್ಟೆಗಳಲ್ಲಿ 1,03,762 ಪುರುಷ, 1,07,683 ಮಹಿಳೆಯರು ಹಾಗೂ 19 ಇತರೆ ಸೇರಿ ಒಟ್ಟು 2,11,464 ಮತದಾರರು ಮತ್ತು 35 ಸೇವಾ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದ 256 ಮತಗಟ್ಟೆಗಳಲ್ಲಿ 1,14,612 ಪುರುಷ, 1,16,256 ಮಹಿಳೆಯರು ಹಾಗೂ 6 ಇತರೆ ಸೇರಿ ಒಟ್ಟು 2,30,874 ಮತದಾರರು ಮತ್ತು 164 ಸೇವಾ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದ 290 ಮತಗಟ್ಟೆಗಳಲ್ಲಿ 1,30,471 ಪುರುಷ, 1,35,087 ಮಹಿಳೆಯರು ಹಾಗೂ 22 ಇತರೆ ಸೇರಿ ಒಟ್ಟು 2,65,580 ಮತದಾರರು ಮತ್ತು 92 ಸೇವಾ ಮತದಾರರಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಕೊಪ್ಪಳ ಜಿಲ್ಲೆಯಲ್ಲಿರುವ 1315 ಮತಗಟ್ಟೆಗಳಲ್ಲಿ 5,85,175 ಪುರುಷ ಮತದಾರರು, 6,00,243 ಮಹಿಳಾ ಮತದಾರರು ಹಾಗೂ 71 ಇತರೆ ಮತದಾರರು ಸೇರಿ ಒಟ್ಟು 11,85,489 ಮತದಾರರು ಮತ್ತು 530 ಸೇವಾ ಮತದಾರರಿದ್ದಾರೆ.
*ಯುವ ಮತದಾರರು:* ಅಂತಿಮಮತದಾರರ ಪಟ್ಟಿಯಲ್ಲಿರುವಯುವ ಯುವ ಮತದಾರರ (18 ರಿಂದ 19 ವಯೋಮಾನದ) ವಿವರ ಇಂತಿದೆ. 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 2812 ಗಂಡು, 2346 ಹೆಣ್ಣು ಸೇರಿ ಒಟ್ಟು 5158 ಯುವ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದಲ್ಲಿ 2487 ಗಂಡು, 2057 ಹೆಣ್ಣು, 3 ಇತರೆ ಸೇರಿ ಒಟ್ಟು 4547 ಯುವ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದಲ್ಲಿ 2375 ಗಂಡು, 2024 ಹೆಣ್ಣು, 1 ಇತರೆ ಸೇರಿ ಒಟ್ಟು 4400 ಯುವ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದಲ್ಲಿ 2731 ಗಂಡು, 2275 ಹೆಣ್ಣು ಸೇರಿ ಒಟ್ಟು 5006 ಯುವ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದಲ್ಲಿ 2783 ಗಂಡು, 2349 ಹೆಣ್ಣು, 1 ಇತರೆ ಸೇರಿ ಒಟ್ಟು 5133 ಯುವ ಮತದಾರರಿದ್ದಾರೆ. ಜಿಲ್ಲೆಯಲ್ಲಿ 13,188 ಗಂಡು, 11,051 ಹೆಣ್ಣು, 5 ಇತರೆ ಸೇರಿ ಒಟ್ಟು 24,244 ಯುವ ಮತದಾರರಿದ್ದಾರೆ.
*ವಿಕಲಚೇತನ ಮತದಾರರ ವಿವರ:* ಅಂತಿಮಮತದಾರರ ಪಟ್ಟಿಯಲ್ಲಿ ಗುರುತಿಸಿರುವ ವಿಕಲಚೇತನ ಮತದಾರರ ವಿವರ ಇಂತಿದೆ. 60-ಕುಷ್ಟಗಿ ವಿಧಾನಸಭಾಕ್ಷೇತ್ರದಲ್ಲಿ 1934 ಪುರುಷ, 1218 ಮಹಿಳಾ ಸೇರಿ ಒಟ್ಟು 3152 ವಿಕಲಚೇತನ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾಕ್ಷೇತ್ರದಲ್ಲಿ 2012 ಪುರುಷ, 1474 ಮಹಿಳಾ, 1 ಇತರೆ ಸೇರಿ ಒಟ್ಟು 3487 ವಿಕಲಚೇತನ ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾಕ್ಷೇತ್ರದಲ್ಲಿ 1728 ಪುರುಷ, 1386 ಮಹಿಳಾ ಸೇರಿ ಒಟ್ಟು 3114 ವಿಕಲಚೇತನ ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾಕ್ಷೇತ್ರದಲ್ಲಿ 2003 ಪುರುಷ, 1292 ಮಹಿಳಾ ಸೇರಿ ಒಟ್ಟು 3295 ವಿಕಲಚೇತನ ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾಕ್ಷೇತ್ರದಲ್ಲಿ 1874 ಪುರುಷ, 1443 ಮಹಿಳಾ ಸೇರಿ ಒಟ್ಟು 3317 ವಿಕಲಚೇತನ ಮತದಾರರಿದ್ದಾರೆ. ಜಿಲ್ಲೆಯಲ್ಲಿ 9551 ಪುರುಷ, 6813 ಮಹಿಳಾ, 1 ಇತರೆ ಸೇರಿ ಒಟ್ಟು 16,365 ವಿಕಲಚೇತನ ಮತದಾರರಿದ್ದಾರೆ.
ಸಾರ್ವಜನಿಕರು ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳಲು ಎಲ್ಲಾ ಮತಗಟ್ಟೆಗಳಲ್ಲಿ, ತಹಶೀಲ್ದಾರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲಿ, ಸಹಾಯಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಗೂ ವೆಬ್‌ಸೈಟ್ ಲಿಂಕ್ https://electoralsearch.