ಅಚಲಾಪುರ ತಾಂಡಾಕ್ಕೆ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಭೇಟಿ
ಕೊಪ್ಪಳ ಅಗಸ್ಟ್ -03 ಕೊಪ್ಪಳ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿ ಬರುವ ಅಚಲಾಪುರ ತಾಂಡಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ರವರು ಭೇಟಿ ನೀಡಿ ಸರ್ಕಾರಿ ಶಾಲಾ ಅಡುಗೆ ಕೊಠಡಿ, ಅಂಗನವಾಡಿ ಕಟ್ಟಡ, ಕುಡಿಯು ನೀರಿನ RO ಪ್ಲಾಂಟ್, ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರದಲ್ಲಿ ಬಂಜಾರ ಕಸೂತಿಯನ್ನು ವಿಕ್ಷೀಸಿದರು.
ಸ್ಥಳದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ರವಿಬಾಬು ಚಲಸಾನಿ, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪ್ರಕಾಶ ಸಜ್ಜನ, ಸಜೀವಿನಿ ಸರ್ವೋದಯ ಸಂಸ್ಥೆಯ ದೀಪಾ, ಗ್ರಾಮಸ್ಥರು ಹಾಜರಿದ್ದರು.
Comments are closed.