ರಾಧಾಬಾಯಿ ಪ್ಯಾಟಿ ನಿಧನ
ಕೊಪ್ಪಳ: ಇಲ್ಲಿನ ಅಮೀನಪುರ ಬಡಾವಣೆಯ ನಿವಾಸಿಯಾಗಿದ್ದ ರಾಧಾಬಾಯಿ ನಾರಾಯಣಾಚಾರ್ಯ ಪ್ಯಾಟಿ (76) ಬುಧವಾರ ನಿಧನರಾದರು.
ಮೃತರಿಗೆ ಪತ್ರಕರ್ತರಾದ ಆನಂದತೀರ್ಥ ಪ್ಯಾಟಿ, ಧಾರವಾಡ ಟಿವಿ–9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಕೊಪ್ಪಳದಲ್ಲಿ ಅಂತ್ಯಕ್ರಿಯೆ ನೆರವೇರಿತು.