ಬಸವಾನಂದ ಸ್ವಾಮಿಗಳು ರಚಿಸಿದ “ ವಚನ ಹೃದಯ” ಪುಸ್ತಕ ಬಿಡುಗಡೆ

0

Get real time updates directly on you device, subscribe now.

ಶಿವಶರಣ ಮಾದಾರ ಚನ್ನಯ್ಯ ಜಯಂತಿ,   ಬಸವಾನಂದ ಸ್ವಾಮಿಗಳು ರಚಿಸಿದ “ ವಚನ ಹೃದಯ” ಪುಸ್ತಕ ಬಿಡುಗಡೆ , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು  ಜಿಲ್ಲಾ ಘಟಕದ ಪದಗ್ರಹಣ  ಹಾಗೂ ಗೌರವ ಸನ್ಮಾನ ಕಾರ್ಯಕ್ರಮ:

ವಿಶ್ವಗುರು ಬಸವೇಶ್ವರ ಟ್ರಸ್ಟ್ (ರಿ) ಕೊಪ್ಪಳ, ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ, ಕೊಪ್ಪಳ ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ ಕೊಪ್ಪಳ, ಬಸವ ಸಮಿತಿ ಕೊಪ್ಪಳ, ರಾಷ್ಟ್ರೀಯ ಬಸವದಳ ಕೊಪ್ಪಳ , ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ದಿನಾಂಕ:15-12-2024ರಂದು ರವಿವಾರ ಸಾಯಂಕಾಲ 6.00ಗಂಟೆಗೆ ಸ್ಥಳ:ಗುರುಬಸವ ಮಹಾಮನೆ ಕಿನ್ನಾಳ ರಸ್ತೆ ಕೊಪ್ಪಳ ಇಲ್ಲಿ ಕಾರ್ಯಕ್ರಮ ಮಾಡಲಾಗುವುದು. ದಿವ್ಯ ಸಾನಿಧ್ಯ ಪೂಜ್ಯ   ಬಸವಾನಂದ ಸ್ವಾಮಿಗಳು ವಹಿಸಲಿದ್ದಾರೆ. ಶರಣ ಗುಡದಪ್ಪ ಹಡಪದ ಅಧ್ಯಕ್ಷರು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಇವರು ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀಶೈಲ ಪಟ್ಟಣಶೆಟ್ಟರ್ ರಾಜ್ಯ ಕಾರ್ಯ‍ದರ್ಶಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಹೇಮಲತಾ ನಾಯಕ ವಿಧಾನ ಪರಿಷತ್ ಸದಸ್ಯರು & ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಕೊಪ್ಪಳ, ಬಸವರಾಜ ಬಳ್ಳೊಳ್ಳಿ ಜಿಲ್ಲಾಧ್ಯಕ್ಷರು ಬಸವ ಸಮಿತಿ ಕೊಪ್ಪಳ, ಹನುಮೇಶ ಕಲ್ಮಂಗಿ ಜಿಲ್ಲಾಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ, ಶಿವಕುಮಾರ ಕುಕನೂರು ಜಿಲ್ಲಾಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು,ನಿರ್ಮಲ ಬಳ್ಳೊಳ್ಳಿ ಜಿಲ್ಲಾಧ್ಯಕ್ಷರು ಕದಳಿ ಮಹಿಳಾ ವೇದಿಕೆ ಕೊಪ್ಪಳ, ಅರ್ಚನಾ ಸಸಿಮಠ ಜಿಲ್ಲಾಧ್ಯಕ್ಷರು ಮಹಿಳಾ ಘಟಕ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ, ಸಾವಿತ್ರಿ ಮುಜುಮದಾರ ತಾಲ್ಲೂಕಾಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ, ಅರುಣಾ ನರೇಂದ್ರ ತಾಲ್ಲೂಕಾಧ್ಯಕ್ಷರು ಕದಳಿ ಮಹಿಳಾ ವೇದಿಕೆ ಕೊಪ್ಪಳ, ದಾನಪ್ಪ ಶೆಟ್ಟರ್ ತಾಲ್ಲೂಕಾಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ, ರಾಮಚಂದ್ರಗೌಡ ಗೊಂಡಬಾಳ ತಾಲ್ಲೂಕಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ಗಾಳೆಪ್ಪ ಕಡೇಮನಿ ಉಪಾಧ್ಯಕ್ಷರು ವಿಶ್ವಗುರು ಬಸವೇಶ್ವರ ಟ್ರಸ್ಟ್ (ರಿ) ಕೊಪ್ಪಳ, ಶಿವಬಸಯ್ಯ ವೀರಾಪೂರ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಕೊಪ್ಪಳ ಉಪಸ್ಥಿತರುವವರು. ಅಲ್ಲಮಪ್ರಭು ಬೆಟ್ಟದೂರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕುತರು  ಇವರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದು ಸೋಮನಗೌಡ ಹೊಗರನಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ (9535655504) ಮತ್ತು ರಾಜೇಶ ಸಸಿಮಠ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ (9742199058) ಹಾಗೂ ಶರಣಬಸವನಗೌಡ ಪಾಟೀಲ್ ತಾಲೂಕು ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ (9986390114)  ಇವರು ತಿಳಿಸಿರುತ್ತಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!