ಭಕ್ತಾದಿಗಳ ಸುರಕ್ಷತೆಗಾಗಿ ಜಾತ್ರಾ ಆವರಣದ ವಿವಿಧ ಸ್ಥಳಗಳಲ್ಲಿ ಸಿ ಸಿ ಕ್ಯಾಮೆರಾ ಕಣ್ಗಾವಲು
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ೨೦೨೬ರ ಮಹಾರಥೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಾತ್ರಾ ಮೈದಾನದ ಸ್ವಚ್ಛತೆ ಕಾರ್ಯ ಮುಗಿದಿದೆ. ಜಾತ್ರಾ ಆವರಣದಲ್ಲಿ ವಿವಿಧ ಆಟಗಳ ಮೂಲಕ ಮೋಜನ್ನು ವಿವಿಧ ಭಾಗಗಳಿಂದ ಅನೇಕ ಅಮ್ಯೂಸ್ಮೆಂಟ್ ಪಾರ್ಕ್ಗಳು (ಮನೋರಂಜನಾ ಉದ್ಯಾನವನಗಳು)!-->!-->!-->!-->!-->…