ಕೊಪ್ಪಳದಲ್ಲಿ ಮಹಿಳಾ ಸಮಾನತೆ ದಿನಾಚರಣೆ ಆಚರಣೆ
ಕೊಪ್ಪಳ, ೨೯: ನಗರದ ಲಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ನವ ಪ್ರಗತಿ ಮಹಿಳಾ ಮಂಡಳ, ಕೊಪ್ಪಳ ವತಿಯಿಂದ ಮಹಿಳಾ ಸಮಾನತೆ ದಿನಾಚರಣೆಯನ್ನು ಆಚರಿಸಲಾಯಿತು.
ಲಯನ್ಸ್ ಕ್ಲಬ್ ಕೊಪ್ಪಳದ ಅಧ್ಯಕ್ಷರಾದ ಲಯನ್ ಪರಮೇಶ್ವರಪ್ಪ ಕೊಪ್ಪಳ ಹಾಗೂ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸುಜಾತಾ…