ಇ-ಜಮಾಬಂದಿ ತಂತ್ರಾಂಶ ವರ್ಷದೊಳಗೆ ಪೂರ್ಣ: ಕೃಷ್ಣ ಬೈರೇಗೌಡ
- ಭೂ ದಾಖಲೆಗಳ ಪರಿಶೀಲನೆಗೆ ಅನುಕೂಲ
- ಭೂ ಮಾಲೀಕತ್ವದ ದಾಖಲೆಗಳಿಗೆ ಅಧಿಕೃತ ದೃಢೀಕರಣ
ಬೆಂಗಳೂರು ಮಾರ್ಚ್ 12:
ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ವಿಧಾನವಾದ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ…