ಕಿಮ್ಸ್ ಆಡಳಿತ ಪರಿಷತ್‌ಗೆ ಸಲೀಂ ಅಳವಂಡಿ ಪದಗ್ರಹಣ – ಸನ್ಮಾನ
ಕೊಪ್ಪಳ: ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ಗೆ ಅಧಿಕಾರೇತರ ಆಡಳಿತ ಪರಿಷತ್‌ಗೆ ಸದಸ್ಯರನ್ನಾಗಿ ನಗರದ ಕಾಂಗ್ರೆಸ್ ಯುವ ಮುಖಂಡ ಸಲೀಂ ಅಳವಂಡಿ ಅವರನ್ನು ನೇಮಿಸಿದ್ದು, ಅವರು ಅಧಿಕೃತವಾಗಿ ಪದಗ್ರಹಣ ಮಾಡಿದ ನಿಮಿತ್ಯ ಸನ್ಮಾನಿಸಲಾಯಿತು.…