ಕರವೇಯಿಂದ ಮೂಲಭೂತ ಸೌಕಾರ್ಯಕ್ಕಾಗಿ ನಗರಸಭೆಯ ಅಧ್ಯಕ್ಷರಿಗೆ ಮನವಿ
ಕೊಪ್ಪಳ,ಸೆ.೨೪: ನಗರದ ವಾರ್ಡ ನಂ:೧ರ ಹುಲಿಕೆರೆ ರಸ್ತೆಯಲ್ಲಿ ಇರುವ ಸ.ಹಿ.ಪ್ರಾ ಶಾಲೆಯ ಹಿಂದುಗಡೆ ಬರುವ ಮನೆಗಳಿಗೆ ಮೂಲಭೂತ ವ್ಯವಸ್ಥೆಗಳಾದ ಗುಣಮಟ್ಟದ ಚರಂಡಿ, ಸಿ.ಸಿ ರಸ್ತೆ ಹಾಗೂ ಕುಡಿಯುವ ನೀರು ಒದಗಿಸಬೇಕು ಎಂದು ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಅವರಿಗೆ ಕರವೇ ಜಿಲ್ಲಾ ಘಟಕದಿಂದ…