ಕನ್ನಡ ಭಾಷೆಯನ್ನು ಪ್ರಾಚೀನ ಭಾಷೆ, ಕನ್ನಡಿಗರುಎಲ್ಲೆಇದ್ದರು ಎಲ್ಲರೊಂದಿಗೆಬೆರೆಯುತ್ತಾರೆ – ಡಿಐಜಿ ರಾಜಶೇಖರ
ಹೈದರಾಬಾದ : ನಮ್ಮಕನ್ನಡ ಭಾಷೆಯು ಸರಳ-ಸುಲಭವಾಗಿಕಲಿಯುವ ಭಾಷೆಯಾಗಿದೆ, ಹಾಗೇ ನಮ್ಮಕನ್ನಡ ಭಾಷೆಯುಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಕನ್ನಡಿಗರುಯಾವರಾಜ್ಯದಲ್ಲಿದರು.ಸ್ಥಳೀಯರೊಂದಿಗೆ ಸ್ಥಳೀಯ ಭಾಷೆಯನ್ನುಕಲಿಯು ಸರಳ ಜೀವಿಗಳು. ಹೀಗಾಗಿ ಕನ್ನಡಿಗರುಎಲ್ಲೆಇದ್ದರು ಬದುಕು ಕಟ್ಟಿಕೊಳ್ಳುವ…