ಉದ್ಯಮಿ ಶ್ರೀನಿವಾಸ್ ಗುಪ್ತಾರಿಗೆ ಸನ್ಮಾನ
ಭಾಗ್ಯನಗರ: ಟಾಪ್ ಎಕ್ಸ್ಪೋರ್ಟ್ ಅವಾರ್ಡ್ ಪ್ರಶಸ್ತಿ ಪಡೆದ ಉದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀನಿವಾಸ್ ಗುಪ್ತಾರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ತಮ್ಮ ಉದ್ಯಮದ ಮೂಲಕ ಕೊಪ್ಪಳ ತಾಲೂಕಿನಾಧ್ಯಂತ ಸಾವಿರಾರು ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿರುವಂತಹ ಉದ್ಯಮಿ…