ದಸರಾ ಉತ್ಸವ: ರೋಮಾಂಚನಗೊಳಿಸಿದ ರಕ್ತರಾತ್ರಿ ನಾಟಕ
ಗಂಗಾವತಿ: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ-೨೦೨೪ರ ಅಂಗವಾಗಿ ಪುರಭವನದಲ್ಲಿನ (ಟೌನ್‌ಹಾಲ್) ವೇದಿಕೆಯಲ್ಲಿ ಅಕ್ಟೋಬರ್ ೧೧ ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ವಿಜಯನಗರದ ವಿಶ್ವಜ್ಯೋತಿ ಕಲಾ ಟ್ರಸ್ಟ್‌ನ ಕಲಾವಿದರು, ನಿರ್ದೇಶಕ ತಿಪ್ಪೆಸ್ವಾಮಿ ಸೂಲದಹಳ್ಳಿ ಇವರ ನೇತೃತ್ವದಲ್ಲಿ ಕಂದಗಲ್…