ಜಿಲ್ಲಾ ಆಸ್ಪತ್ರೆ, ಸಖಿ ಒನ್ ಸ್ಟಾಪ್ ಸೆಂಟರ್‌ಗೆ ನ್ಯಾ. ಮಹಾಂತೇಶ್ ದರಗದ್ ಅನೀರಿಕ್ಷಿತ ಭೇಟಿ: ಪರಿಶೀಲನೆ
: ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಮಹಾಂತೇಶ್ ಎಸ್ ದರಗದ್ ಅವರು ಗುರುವಾರ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಫಾರ್ಮಸಿ, ಆಸ್ಪತ್ರೆಯ ಊಟದ ಕೊಠಡಿಗೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಅನೀರಿಕ್ಷಿತ ಭೇಟಿ…