ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಸಮಯ ನಿಗದಿ ಇಲ್ಲ: ಗೊಂದಲಕ್ಕೆ ತೆರೆ ಎಳೆದ ಸಚಿವ ಕೃಷ್ಣ ಬೈರೇಗೌಡರು.
.!
• ಮನೆಯಿಂದಲೇ ಇ-ಖಾತಾ ಪಡೆಯಲು ಅವಕಾಶ
• ಇ-ಖಾತಾ ಪಡೆಯಲು ಪಾಲಿಕೆಯಿಂದ ಹೆಲ್ಪ್ಡೆಸ್ಕ್
• ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ
• ಸಣ್ಣ-ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ
ಬೆಂಗಳೂರು ಅಕ್ಟೋಬರ್ 07:
ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ…