ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು ಮಕ್ಕಳ ಜನಿಸುವಿಕೆ ಸಾಧನೆಯಲ್ಲ: ಡಾ.ರವೀಂದ್ರನಾಥ

ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದು ಕಳವಳಕಾರಿ: ಡಾ.ಮುತ್ತಾಳ ಶಿಶು-ತಾಯಿ ಮರಣ ಪ್ರಮಾಣಕ್ಕೆ ಬಾಲ್ಯವಿವಾಹ ಕಾರಣ ಕೊಪ್ಪಳ: ದೇಶ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದರೆ ಹೆಮ್ಮೆ. ಆದರೆ ಜನಸಂಖ್ಯೆಯಲ್ಲಿ ಮುಂದಿರುವುದು ತರುವಲ್ಲ. ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು…

ರಾಜ್ಯಮಟ್ಟದ ವೃತ್ತಿ ಪದೋನ್ನತಿ ಮಾಹಿತಿ ಕಾರ್ಯಾಗಾರ

ಇರಕಲ್ಲಗಡ 4: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಧ್ಯಾಪಕರ ಬೋಧನಾ ಕಾರ್ಯದಕ್ಷತೆ ಹಾಗೂ ವೈಯಕ್ತಿಕ ವೃತ್ತಿ ಪದೊನ್ನತಿಗೆ ಬೇಕಾದ ಅನೇಕ ಕೌಶಲ್ಯಗಳನ್ನು ಮತ್ತು ಅಕಾಡೆಮಿಕ್ ಪರಿಣಿತತೆಯನ್ನು ಕರಗತ ಮಾಡಿಕೊಳ್ಳಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಬೆಂಗಳೂರಿನ ಸರಕಾರಿ ಆರ್…

ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ: ಸಾವಿತ್ರಿ ಕಡಿ

ಕೊಪ್ಪಳ ಜು. ೦೪: ಜಗತ್ತಿನ ತಾಪಮಾನ ಕಡಿಮೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ. ಉದ್ಯೋಗ ಸೃಷ್ಠಿಯಾಗಬೇಕಾದರೆ ಕೈಗಾರಿಕೆಗಳು ಬೇಕು. ಹಾಗೆಯೇ ಕೈಗಾರಿಕೆಗಳ ಮಾಲಿನ್ಯ ನಿಯಂತ್ರಿಸಲು ಪರಿಸರ ಅಗತ್ಯವಾಗಿದೆ. ಗಿಡಮರಗಳನ್ನು ಬೆಳೆಸುವುದರಿಂದ ನೈರ್ಮಲ್ಯ ವಾತಾವರಣ ಸೃಷ್ಟಿಸಬಹುದು ಎಂದು ಕೊಪ್ಪಳ…

ಹಾಸ್ಟೆಲ್ ಗಳಲ್ಲಿ ಸುಸಜ್ಜಿತ ಸೌಲಭ್ಯಗಳ ಕಲ್ಪಿಸಿ -ಸಿಇಓ ರಾಹುಲ್ ರತ್ನಂ ಪಾಂಡೆಯ ಸೂಚನೆ

ಗಂಗಾವತಿ : ನಗರದ ವಿವಿಧ ವಸತಿ ನಿಲಯಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಂಗಳವಾರ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು. ಮೊದಲು ಕಲ್ಯಾಣ ನಗರದ ಶ್ರೀ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಶ್ರೀ…

ಅಂಜನಾದ್ರಿ ಹುಂಡಿಯಲ್ಲಿ ರೂ. 26.5 ಲಕ್ಷ ಕಾಣಿಕೆ ಸಂಗ್ರಹ

ಗಂಗಾವತಿ : ಅಂಜನಾದ್ರಿಯ ಶ್ರೀ ಆಂಜನೇಯ ದೇವಸ್ಥಾನ ಆನೆಗುಂದಿ (ಚಿಕ್ಕರಾಂಪುರ)ದ ಹುಂಡಿಯಲ್ಲಿ 40 ದಿನಗಳಲ್ಲಿ 26 ಲಕ್ಷ 57 ಸಾವಿರ ಕಾಣಿಕೆ ಸಂಗ್ರಹವಾಗಿದೆ. ಗಂಗಾವತಿ ತಹಶೀಲ್ದಾರರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು.…

ಗವಿಮಠ ಭಕ್ತರ ಅನೂಕೂಲಕ್ಕಾಗಿ ಬ್ಯಾಟರಿ ವಿದ್ಯುತ್ ಚಾಲಿತ ಪ್ರಯಾಣಿಕರ ವಾಹನದ ಸೌಲಭ್ಯ

ಕೊಪ್ಪಳ- ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠಕ್ಕೆ ದಿನಂದಿಂದ ದಿನಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗಿದೆ. ಶ್ರೀ ಗವಿಸಿದ್ಧೇಶ್ವರನ ದರ್ಶನ ಪಡೆದು ವಸತಿಗಾಗಿ ಯಾತ್ರಾ ನಿವಾಸಕ್ಕೆ ತೆರಳಲು ದೂರವಾಗುತಿದ್ದು ಪೂಜ್ಯ ಶ್ರೀಗಳು ವೃದ್ಧರು, ವಿಕಲಚೇತನರು,…

ಬಸವಣ್ಣರ ಮಾದರಿಯಲ್ಲೇ ಸಿದ್ದರಾಮಯ್ಯರ ಸಂಪುಟ: ಸಚಿವ‌ ತಂಗಡಗಿ

ಬೆಂಗಳೂರು:    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣ ಸಮುದಾಯದ ಮೇಲೆ ವಿಶೇಷ ಕಾಳಜಿ ಹೊಂದಿದ್ದು, ಜಗಜ್ಯೋತಿ ಬಸವಣ್ಣ ಅವರ ಅನುಕರಣೆಯಲ್ಲಿ ತಮ್ಮ ಸಚಿವ ಸಂಪುಟ ರಚಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು…

ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ   ಜಯ

"ಗಂಗಾವತಿಯಲ್ಲಿ ಕನಕಗಿರಿಯ ಬಂಕಾಪುರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಒದಗಿಸಲು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಳೆದ ಜೂನ್ 26 ರಂದು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹೋರಾಟದ ಪ್ರತಿಫಲವಾಗಿ, ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸಿದ ಮಾನ್ಯ ಡಿಪೋ…

ಓದುವ ಸಂಸ್ಕೃತಿಯಿಂದ ಯುವಕರು ವಿಮುಖ : ಕಂಬಾಳಿಮಠ ಕಳವಳ

ಕೊಪ್ಪಳ :ಇಂದಿನ ಪಾಶ್ಚಾತ್ಯ ಸಂಸ್ಕೃತಿಯಿಂದ ಯುವಕರುಓದುವ ಹವ್ಯಾಸದಿಂದದೂರವೇ ಉಳಿದಿದ್ದಾರೆ. ಮೊಬೈಲ್ ಬಳಕೆಯಿಂದ ಓದುವ ಸಂಸ್ಕೃತಿಯಿಂದಯುವಕರು ವಿಮುಖವಾಗುತ್ತಿದ್ದಾರೆ, ಇದುಅತ್ಯಂತ ಕಳವಳ ವಿಚಾರವಾಗಿದೆಎಂದು ಹಿರಿಯ ಸಾಹಿತಿ ಎಸ್.ಎಂ.ಕಂಬಾಳಿಮಠ ಅಭಿಪ್ರಾಯಪಟ್ಟರು. ಅವರುಕೊಪ್ಪಳ ನಗರದತಾಲೂಕ…
error: Content is protected !!