BAMS ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ
ಕೊಪ್ಪಳದ ಪ್ರತಿಷ್ಠಿತ ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ 2024-25ನೇಸಾಲಿನ ಪ್ರಥಮ ಬಿ.ಎ.ಎಮ್.ಎಸ್ತ ರಗತಿಗಳಪ್ರಾರಂಭೋತ್ಸವ ಕಾರ್ಯಕ್ರಮವುದಿನಾಂಕ 14-11-2024 ರಿಂದ 15 ದಿನಗಳಕಾಲನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ಶ್ರೀ ಸಂಜಯ ಕೊತಬಾಳ ಅವರುವಹಿಸಲಿದ್ದು, ಉದ್ಘಾಟನೆಯನ್ನು ಶ್ರೀಧರ್ಮಸ್ಥಳ, ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ನಿರ್ದೇಶಕ ಹಾಗೂ ಆಯುರ್ವೇದ ಶಿಕ್ಷಣತಜ್ಞರಾದ ಡಾ. ಪ್ರಸನ್ನ ನರಸಿಂಹರಾವ ಹಾಗೂ ಹಾಸನದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಪ್ರಸಿದ್ದಮಕ್ಕಳಆಯುರ್ವೇದತಜ್ಞರಾದಡಾ. ಶೈಲಜಾರಾವ್ ಅವರು ನೆರವೇರಿಸಲಿದ್ದಾರೆ. ಗವಿಸಿದ್ದೇಶ್ವರಆಯುರ್ವೇದಮಹಾವಿದ್ಯಾಲಯವು NCISM ಇಂದ “ಎಗ್ರೇಡ್” ಮಾನ್ಯತೆಪಡೆದಿದ್ದು,ಉತ್ತಮಆಯುರ್ವೇದಶಿಕ್ಷಣಹಾಗೂಜನಸಾಮಾನ್ಯರಿಗೆಉತ್ತಮ ಆರೋಗ್ಯಸೇವೆಯನ್ನು ನೀಡುವಉದ್ದೇಶಹೊಂದಿದೆ. 15 ದಿನಗಳಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಅನೇಕಪರಿಣಿತ ಆಯುರ್ವೇದ ತಜ್ಞರುಹಾಗೂ ಅಮೇರಿಕಾ, ಜಪಾನ್ಮುಂತಾದ ದೇಶದಆಯುರ್ವೇದ ತಜ್ಞರುಉಪನ್ಯಾಸ ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದಡಾ. ಮಹಾಂತೇಶ ಸಾಲಿಮಠ ಅವರುತಿಳಿಸಿದ್ದಾರೆ.