ಗ್ರಾಮೀಣ ಭಾಗದಲ್ಲಿ ಸೌಹಾರ್ದತೆಯಿಂದ ಹಬ್ಬಗಳ ಆಚರಣೆ : ಸೈಯದ್ 

Get real time updates directly on you device, subscribe now.

ಕೊಪ್ಪಳ : ಗ್ರಾಮೀಣ ಭಾಗದಲ್ಲಿ ಎಲ್ಲಾ ಸಮುದಾಯದವರು ಜಾತಿ ಭೇದವೆನ್ನದೆ ಎಲ್ಲರೂ ಸೇರಿ ಗ್ಯಾರವಿ,ರಂಜಾನ್, ಬಕ್ರೀದ್ , ಯುಗಾದಿ, ದಸರಾ,ದೀಪಾವಳಿ ಎಲ್ಲಾ  ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಿ ನೆಮ್ಮದಿಯ ಜೀವನ ನಡೆಸುವುದು ಬಹಳಷ್ಟು ಸಂತಸ ಎನಿಸುತ್ತದೆ ಎಂದು ಕೆಪಿಸಿಸಿ ಸಂಯೋಜಕ ಕೆ.ಎಂ.ಸೈಯದ್  ಹೇಳಿದರು.
ಅವರು ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಮಾಬುಸುಭಾನಿ ಉರುಸ್  ಷರೀಫ್ ದರ್ಗಾದ  ಚಾಲನೆ  ನೀಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಹಬ್ಬ ,ಗ್ಯಾರವಿ ಗಳಿಗೆ ನನ್ನನ್ನು ಆಹ್ವಾನಿಸಿ ಪ್ರೀತಿ ತೋರಿಸುತ್ತಿರುವುದು ನೋಡಿದರೆ ಈ ಗ್ರಾಮದಲ್ಲಿ ನಾನು ಹುಟ್ಟಿದಂತೆ ನನ್ನನ್ನು ಪ್ರೀತಿ ಮಾಡುತ್ತಿರುವಿರಿ ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ವೀರಭದ್ರಯ್ಯ ಭೂಸನೂರ ಮಠ,ವಲೀಸಾಬ್ ಅಗಳ ಕೇರ,ಶರಣಪ್ಪ ಕರ್ಕಿಹಳ್ಳಿ,ಭೀಮಣ್ಣ ಬಡಿಗೇರ,ಶೇಕ್ರಯ್ಯ ಬಡಿಗೇರ್

Get real time updates directly on you device, subscribe now.

Comments are closed.

error: Content is protected !!