Aiawu-citu-ಜಂಟಿ ಸಮಿತಿಗಳ ಪ್ರತಿಭಟನೆ
. ಕೊಪ್ಪಳ ತಾಲೂಕಿನ ಗುಳದಳ್ಳಿ. ಗ್ರಾಮ ಪಂಚಾಯತ್. ಗಬ್ಬೂರು ಗ್ರಾಮ ಕೂಲಿಕಾರರ. ಮೇಲೆ ಗಲಾಟೆ ಮಾಡಿ ದೌರ್ಜನ್ಯ ಮಾಡಿ ಕೂಲಿಕಾರರಿಗೆ ಬೆದರಿಕೆ ಹಾಕಿರುವ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಂಚಾಯತ್ ಸಿಬ್ಬಂದಿ ಬಿಎಫ್ ಟಿ. ಗಾಳೆಪ್ಪ. ಇವರನ್ನು. ತಕ್ಷಣವೇ ಸೇವೆಯಿಂದ. ಅಮಾನತು. ಮಾಡಬೇಕೆಂದು. ಕೊಪ್ಪಳ ಜಿಲ್ಲಾ ಡಳಿತ ಭಾವನ ಎದುರು ಪ್ರತಿಭಟನೆ ನಡೆಸಿ. ಜಿಲ್ಲಾ. ಪಂಚಾಯತ್ ಅಧಿಕಾರಿಗಳು. ಕ್ರುಷ್ಣಮೂರ್ತಿ ರವರಿಗೆ ಪ್ರತಿಭಟನೆ. ಮನವಿ ಸಲ್ಲಿಸಲಾಯಿತು. ನೇತ್ರುತ್ವ. ಜಿನಾಗರಾಜ. ಖಾಸೀಂಸಾಬ ಸರ್ದಾರ್. ಸುಂಕಪ್ಪ ಗದಗ. ರೇಣುಕಮ್ಮ. ಹನಮೇಶ್ ಕಲಮಂಗಿ. ಗೌಸುಸಾಬ. ನಧಾಫ್. ಶೇಖಪ್ಪ ಚೌಡಕಿ.ತಿಮ್ಮಕ್ಕ. ಭೋವಿ. ಹುಲಗಪ್ಪ ಗೋಕಾವಿ. ಅಮರವ್ವ ಗದಗ. ಯಲ್ಲಮ್ಮ ಡೊಳ್ಳಿನ್. ಸಿದ್ದಮ್ಮ. ಚಿಕ್ಕಸಿಂದೋಗಿ. ಪಾರಮ್. ಚಿಕ್ಕಸಿಂದೋಗಿ. ಫಕೀರಮ್ಮ. ಮಿರಗನತಂಡಿ. ಯಲ್ಲಮ್ಮ. ಕವಲೂರು. ಸಂಜೀವಮ್ಮ ಕುಕನೂರು ಉಪಸ್ಥಿತರಿದ್ದರು
Comments are closed.