ಕೊಪ್ಪಳ ಇನ್ನರ್ ವ್ಹೀಲ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಉಮಾ ತಂಬ್ರಳ್ಳಿ
2024–2025 ನೇ ಸಾಲಿನಲ್ಲಿ ಕೊಪ್ಪಳ ದ ಇನ್ನರ್ ವ್ಹೀಲ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಉಮಾ ತಂಬ್ರಳ್ಳಿ, ಉಪಾಧ್ಯಕ್ಷರಾಗಿ ಮಧು ಶೆಟ್ಟರ್, ಕಾರ್ಯದರ್ಶಿಯಾಗಿ ಮೀನಾಕ್ಷಿ ಬಣ್ಣದಬಾವಿ, ಖಜಾಂಚಿಯಾಗಿ ಆಶಾ ಗೌಡರು,ಐ.ಎಸ್.ಓ.ಆಗಿ ಮಧು ನಿಲೋಗಲ್, ಎಡಿಟರ್ ಆಗಿ ನಾಗವೇಣಿ ಗರೂರ ಅವರು ಆಯ್ಕೆ ಆಗಿದ್ದಾರೆ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಉಮಾ ತಂಬ್ರಳ್ಳಿ ತಿಳಿಸಿದ್ದಾರೆ.
Comments are closed.